ನಿಮ್ಮ ಮನೆಯನ್ನು ಅಲಂಕರಿಸುವಾಗ ಮೀನುಗಳಿಗೂ ಸ್ಥಳ ಮೀಸಲಿಟ್ಟರೆ, ಮೆರುಗು ಹೆಚ್ಚಿಸುವುದಂತೂ ಪಕ್ಕಾ
ಬೆಂಗಳೂರು, ಜು. 26 : ಗಾಜಿನೊಳಗೆ ಬಣ್ಣ ಬಣ್ಣದ ಮೀನುಗಳು ಒಡಾಡಿಕೊಂಡಿದ್ದರೆ, ನೋಡುವವರು ಕೂಡ ಅಷ್ಟೇ ಆಕ್ಟೀವ್ ಆಗಿರುತ್ತಾರೆ. ಅಕ್ವೇರಿಯಂ ಯಾವ ಆಕಾರದ್ದೇ ಇದ್ದರೂ ಅದೊರಳಿರು ಮೀನಿನ ಲೋಕ ನಿಮ್ಮನ್ನು ಸದಾ ಆಕರ್ಷಿಸುತ್ತಿರುತ್ತದೆ....
ಶೀಘ್ರದಲ್ಲೇ ಪರಿಷ್ಕೃತ ನೀರಿನ ದರ ನಿರ್ಧಾರ : ಡಿ ಕೆ ಶಿವಕುಮಾರ್.
ಬೆಂಗಳೂರು: ಬೆಂಗಳೂರು ನಗರದಲ್ಲಿ ನೀರು ಬಳಕೆ ಶುಲ್ಕ ಏರಿಕೆ ಕುರಿತು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.ಬೆಂಗಳೂರು ಜಲಮಂಡಳಿ ಅಧಿಕಾರಿಗಳೊಂದಿಗೆ ಮಂಗಳವಾರ ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಪ್ರಗತಿ...
ತನ್ನ ಕಳೆದುಹೋದ ಸ್ಯಾಮಸಂಗ್ S23 ಅಲ್ಟ್ರಾ ಮೊಬೈಲ್ನ ಹುಡುಕಾಟಕ್ಕಾಗಿ 21 ಲಕ್ಷ ಲೀಟರ್ ನೀರಿನ ಸಂಗ್ರಹವನ್ನು ಖಾಲಿ ಮಾಡಿಸಿದ ಅಧಿಕಾರಿ.
ಒಬ್ಬರಿಗೆ ಸಂಪೂರ್ಣ ಅಧಿಕಾರ ಬೇಕಾಗಿಲ್ಲ, ಅಧಿಕಾರದ ಪ್ರಜ್ಞೆಯೂ ಭ್ರಷ್ಟರನ್ನಾಗಿಸಲು ಮತ್ತು ಅಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು ಉನ್ನತ ಸ್ಥಾನಕ್ಕೇರಿಸಲು ಸಾಕು. ಕಳೆದುಹೋದ ಮೊಬೈಲ್ ಫೋನ್ಗಾಗಿ ಲಕ್ಷಾಂತರ ಗ್ಯಾಲನ್ಗಳಷ್ಟು ನೀರನ್ನು ಛತ್ತೀಸ್ಗಢದಲ್ಲಿ ಒಣಗಿದ ಹೊಲಗಳಿಗೆ ನೀರುಣಿಸಲು...
ಜಮೀನು ಅಥವಾ ನಿವೇಶನಗಳಲ್ಲಿ ನೀರಿನ ಪಾಯಿಂಟ್ ತಿಳಿಯಲು ಈ ಆಪ್ ಬಳಸಿ
ಬೆಂಗಳೂರು, ಮೇ. 02 : ಜಮೀನಿನಲ್ಲಿ ರೈತರು ಎಷ್ಟೇ ಕೆಲಸ ಮಾಡಿದರೂ ವರ್ಷ ಪೂರ್ತಿ ನೀರು ಸಿಗದಿದ್ದರೆ, ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ನೀರಿಲ್ಲದೆ ಬೆಳೆ ಬೆಳೆದರೆ, ರೈತರು ಖರ್ಚು ಮಾಡಿದ ಹಣವೂ ಬರುವುದಿಲ್ಲ....
ಮಳೆ ನೀರು ಕೊಯ್ಲು ಮತ್ತು ವಿಧಾನಗಳು
ಬೆಂಗಳೂರು, ಮಾ. 08 : ಈಗ ಅಂತರ್ಜಲ ಕುಸಿಯುತ್ತಿದೆ. ನೂರಾರು ಅಡಿ ಬೋರ್ ವೆಲ್ ಕೊರೆದರೂ ನೀರು ಸಿಗುವುದು ಕಷ್ಟವಾಗಿದೆ. ನೀರಿನ ಕೊರತೆಯನ್ನು ತಗ್ಗಿಸಬೇಕೆಂದರೆ ಮಳೆ ನೀರಿನ ಕೊಯ್ಲು ಬಹಳ ಮುಖ್ಯವಾಗುತ್ತದೆ. ಮಳೆ...
ನಿಮ್ಮ ಮನೆಯ ಅಂದಕ್ಕೆ ಧಕ್ಕೆ ತರುವ ವಸ್ತುಗಳಿಂದ ಮುಕ್ತಿ ಪಡೆಯಿರಿ..
ಬೆಂಗಳೂರು, ಡಿ. 20: ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಕಸ, ಧೂಳು ಬಂದು ಸೇರಿ ಬಿಡುತ್ತವೆ. ಗೃಹಿಣಿಯರಿಗೆ ಬೆಳಗ್ಗೆ ಎದ್ದಾಗಿನಿಂದಲೂ ರಾತ್ರಿ ಮಲಗುವ ವರೆಗೂ ಮನೆಯನ್ನು ಕ್ಲೀನ್ ಮಾಡುವುದೇ ದೊಡ್ಡ ಕೆಲಸವಾಗಿ ಬಿಡುತ್ತದೆ. ಒಂದು...
ಮನೆಯ ಅಲಂಕಾರದ ಜೊತೆಗೆ ಮನಸ್ಸಿಗೆ ಮುದ ನೀಡಲು ಒಂದು ಪುಟ್ಟ ಮತ್ಸ್ಯಲೋಕವಿರಲಿ..
ಬೆಂಗಳೂರು, ಡಿ. 17: ಹಲವರಿಗೆ ಮನೆಯಲ್ಲಿ ಒಂದು ಫಿಶ್ ಟ್ಯಾಂಕ್ ಇಡಬೇಕು ಎಂಬ ಆಸೆ ಇರುತ್ತದೆ. ಆದರೆ, ಕೆಲವರು ಅದನ್ನು ಕ್ಲೀನ್ ಮಾಡುವುದು ಕಷ್ಟ. ಮೀನುಗಳನ್ನು ಜೋಪಾನ ಮಾಡಲಾಗದು. ಮನೆಯಲ್ಲಿ ಫಿಶ್ ಟ್ಯಾಂಕ್...
ಅಪಾರ್ಟ್‌ಮೆಂಟ್ ತ್ಯಾಜ್ಯ ನೀರು ಸಂಸ್ಕರಿಸುವ ಸ್ಟಾರ್ಟ್‌ಅಪ್ ಪ್ರತಿಷ್ಠಿತ ಸ್ಪರ್ಧೆಗೆ ಆಯ್ಕೆ
ಕೇಂದ್ರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ (ಎಂಎಚ್‌ಯುಎ) ಆಯೋಜಿಸುವ ಪ್ರತಿಷ್ಠಿತ ‘ಇಂಡಿಯಾ ವಾಟರ್ ಪಿಚ್-ಪೈಲಟ್-ಸ್ಕೇಲ್ ಸ್ಟಾರ್ಟ್-ಅಪ್ ಚಾಲೆಂಜ್’ಗೆ ಬೆಂಗಳೂರಿನ ಬೋಸನ್ ವೈಟ್‌ವಾಟರ್ ಕಂಪೆನಿ ಆಯ್ಕೆಯಾಗಿದೆ. ಈ ಕಂಪೆನಿಯು ಕೊಳಚೆ ನೀರಿನ ಸಂಸ್ಕರಣಾ...
ನಿವೇಶನದಲ್ಲಿ ಬಾವಿ ಅಥವಾ ಬೋರ್‌ವೆಲ್ ವಾಸ್ತು ಪ್ರಕಾರ ಕೊರೆಸಿದರೆ ಏನು ಲಾಭ?
ಮನೆ ವಾಸ್ತು ಕೇವಲ ಮನೆಗೆ ಮಾತ್ರ ಸೀಮಿತವಲ್ಲ. ಮನೆಯ ಆವರಣದಲ್ಲಿ ಕೊರೆಸುವ ಬೋರ್‌ವೆಲ್ ಅಥವಾ ಬಾವಿಗೂ ವಾಸ್ತು ಅನ್ವಯಿಸುತ್ತದೆ. ಮಹಾ ವಾಸ್ತು ಶಾಸ್ತ್ರ ಪ್ರಕಾರ ಬೋರ್‌ವೆಲ್ ಅಥವಾ ಬಾವಿ ಕೊರೆಸುವಾಗ ಮೊದಲು ವಾಸ್ತು...