ತಾಳ್ಮೆ ಕಳೆದು ಕೊಂಡ ತುಕಾಲಿ ಸಂತು..!
ಬಿಗ್ಬಾಸ್ ಮನೆಯಲ್ಲಿ ಯಾವಾಗ್ಲೂ ಕಾಮಿಡಿ ಮಾಡಿಕೊಂಡು ಹೊಟ್ಟೆ ಉಣ್ಣಾಗೋ ತರಹ ನಗಿಸುತ್ತಿದ್ದ ತುಕಾಲಿ ಸಂತೋಷ್ ಇಂದಿನ ಟಾಸ್ಕ್ನಲ್ಲಿ ತಾಳ್ಮೆ ಕಳೆದುಕೊಂಡು ಮೈಕೆಲ್ಗೆ ಪಂಚ್ ಹೊಡೆದಿದ್ದಾರೆ.ವಿನಯ್ ಕೈ ಬೆರಳು ಮುರಿತಾ..!ಬಿಗ್ ಬಾಸ್ ಸ್ಪರ್ಧಿಗಳಿಗೆ ಆಗಿದ್ದಿಷ್ಟು...