ಉತ್ತಮ ಆರೋಗ್ಯಕ್ಕಾಗಿ ವಾಸ್ತು ಸಲಹೆಗಳು
ಆರೋಗ್ಯವೇ ಭಾಗ್ಯ. ಅದಿಲ್ಲದೆ ಮತ್ತೇನು ಸಾಧಿಸಿದರೂ ವ್ಯರ್ಥ, ಸಾಧಿಸುವುದೂ ಅಸಾಧ್ಯ.. ಕೆಲಸದಲ್ಲಿ ದಣಿದ ದಿನದ ನಂತರ, ಮಾನಸಿಕ ಶಾಂತಿ ಮತ್ತು ಸೌಕರ್ಯವನ್ನು ಚೇತರಿಸಿಕೊಳ್ಳಲು ನಾವು ಮನೆಯಲ್ಲಿರಲು ಬಯಸುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ...
ಮನೆಯಲ್ಲಿ ಪೂಜಾ ಕೋಣೆ ಹೇಗಿರಬೇಕು?: ಇಲ್ಲಿವೆ ವಾಸ್ತು ಟಿಪ್ಸ್
ಭಾರತೀಯರ ಮನೆಗಳಲ್ಲಿ ಪೂಜಾ ಕೋಣೆ ಅತ್ಯಂತ ಮಂಗಳಕರ ಮತ್ತು ಪವಿತ್ರ ಸ್ಥಳಗಳಲ್ಲಿ ಒಂದು. ಅನೇಕರು ಮಡಿ ಮೈಲಿಗೆಗಳನ್ನು ಪಾಲಿಸುತ್ತಾ ಪೂಜಾ ಕೋಣೆಯಲ್ಲಿ ಪೂಜೆಗಳನ್ನು ನೆರವೇರಿಸುತ್ತಾರೆ. ಈ ಪೂಜಾ ಕೊಠಡಿಯು ಧನಾತ್ಮಕ ಶಕ್ತಿಯನ್ನು ಹರಡುತ್ತದೆ...
ಮನೆಯ ಈ ದಿಕ್ಕಿನಲ್ಲಿ ಕನ್ನಡಿ ಇಟ್ಟರೆ ಆರ್ಥಿಕ ನಷ್ಟ ಗ್ಯಾರಂಟಿ!
ಕನ್ನಡಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಬೆಳಗೆದ್ದರೆ ತಮ್ಮ ಮುಖ ನೋಡಿಕೊಳ್ಳುವುದು ಕೆಲವರಿಗೆ ಎಲ್ಲಿಲ್ಲದ ಖುಷಿ ನೀಡುವ ಕೆಲಸ. ಹೀಗೆ ಪ್ರತಿಯೊಬ್ಬರ ದೈನಂದಿನ ಜೀವನದ ಭಾಗವಾಗಿರುವ ಕನ್ನಡಿ ಮನೆಯ ಪ್ರಮುಖ ಗೃಹೋಪಯೋಗಿ...
ಮನೆಯಿಂದ ವಾಸ್ತು ದೋಷ ತೆಗೆದುಹಾಕುವ ಈ 5 ಟಿಪ್ಸ್‌ಗಳು
ವಾಸ್ತು ಪ್ರಕಾರ ಮನೆಯನ್ನು ನಿರ್ಮಿಸಬೇಕು ಮತ್ತು ಯಾವ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ ಎಂಬುದರ ಬಗ್ಗೆ ವಾಸ್ತುಶಾಸ್ತ್ರ ಹೇಳುತ್ತದೆ. ಅದಾಗ್ಯೂ ಸಹ ಅನೇಕ ಅಡಚಣೆಗಳಿಂದ ಕೆಲವೊಂದು ನಿಯಮಗಳನ್ನು...
ಮನೆಯಲ್ಲಿ ಯಾವಾಗಲೂ ಹಣ ಇರಬೇಕೆಂದರೆ ಈ ಮೂಲೆ ಶುಚಿಯಾಗಿಡಿ!
ನಾವು ಮಾಡುವ ಉದ್ಯೋಗ ಅಥವಾ ವ್ಯವಹಾರದಿಂದ ಶ್ರೀಮಂತರಾಗಬೇಕು ಮತ್ತು ಮನೆಯಲ್ಲಿ ಹಣಕಾಸು ಸ್ಥಿರತೆ ಇರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ, ಹಠಾತ್ ಎಂದು ಎದುರಾಗುವ ಅನಿರೀಕ್ಷಿತ ವೆಚ್ಚಗಳು ನಮ್ಮ ನಿರೀಕ್ಷಿತ ಖರ್ಚಿನ ಮೇಲೆ...
ಯಾವ ಮನೆಗೆ ಎರಡು ಗೇಟ್‌ಗಳು ಇರಬೇಕು? ವಾಸ್ತುಶಾಸ್ತ್ರ ಏನು ಹೇಳುತ್ತದೆ ಗೊತ್ತಾ
ನೀವೊಂದು ಸುಂದರವಾದ ಮನೆ ಕಟ್ಟಿದರೆ ಸಾಕೇ? ಅದಕ್ಕೊಂದು ಸುಂದರವಾದ ಆವರಣ ಮತ್ತು ಆಕರ್ಷಕ ಗೇಟ್ ನಿರ್ಮಾಣ ಮಾಡಬೇಕಲ್ಲವೇ. ಮನೆ ಎಷ್ಟು ಅಚ್ಚುಕಟ್ಟಾಗಿ ನಿರ್ಮಾಣ ಮಾಡುತ್ತೇವೋ ಅದರ ಸುರಕ್ಷತೆಗೆ ಕಳ್ಳ ಕಾಕರು ಸುಲಭವಾಗಿ ಒಳಬರದಂತೆ...
ಮನೆ ಕಟ್ಟುತ್ತಿದ್ದೀರಾ? ಮುಂದೆ ಸುಖವಾಗಿರಬೇಕಾದರೆ ನಿರ್ಮಾಣ ಈ ರೀತಿ ಇರಲಿ
ಜೀವನದಲ್ಲಿ ಮನೆ ಕಟ್ಟಬೇಕು ಎಂಬುದೇ ಎಷ್ಟೋ ಜನರ ಕನಸು. ಹೀಗೆ ಕಟ್ಟಿದ ಮನೆ ಸುಖ ಶಾಂತಿಯಿಂದ ಇರಬೇಕು, ಕುಟುಂಬದವರು ನೆಮ್ಮದಿಯಿಂದ ನೆಲೆಸಬೇಕು, ಸಂತಾನಗಳು ಸುಖವಾಗಿರಬೇಕು ಎಂಬುದನ್ನು ಎಲ್ಲರೂ ಬಯಸುತ್ತಾರೆ. ಹೀಗೆ ಮನೆ ನೆಮ್ಮದಿಯಾಗಿ...
ದಕ್ಷಿಣ ದಿಕ್ಕು ಅಶುಭ ಎಂದು ಭಾವಿಸಿದ್ದೀರಾ? ಹಾಗಾದರೆ ಈ ಅಂಶಗಳನ್ನು ತಿಳಿದುಕೊಳ್ಳಿ..
ದಕ್ಷಿಣ ದಿಕ್ಕು ಭೂ ತತ್ವದಿಂದ ಪ್ರಾಪ್ತವಾಗಿರುತ್ತದೆ. ಯಮನ ಒಡೆತನದ ಈ ದಿಕ್ಕನ್ನು ಮುಕ್ತಿ ಕಾರಕ ಎಂದು ಹೇಳಲಾಗಿದೆ. ದಕ್ಷಿಣಾಭಿಮುಖವಾದ ಮನೆಯ ಯಜಮಾನ ಧೈರ್ಯ ಹಾಗೂ ಸ್ಥಿರತೆಯ ಪ್ರವೃತ್ತಿಯನ್ನು ಹೊಂದಿರುತ್ತಾನೆ. ವಾಸ್ತು ನಿಯಮದ ಪ್ರಕಾರ...
ಸಂಪನ್ನತೆ ಹಾಗೂ ಯಶಸ್ಸಿನ ಪ್ರತೀಕ ಪಶ್ಚಿಮ ದಿಕ್ಕು: ಯಾರಿಗೆ ಒಳಿತು, ಯಾರಿಗೆ ಕೆಡುಕು
ನೀವು ಸ್ವಂತ ಮನೆಯಲ್ಲಿಯೇ ಇರಿ ಅಥವಾ ಬಾಡಿಗೆ ಮನೆಯಲ್ಲಿಯೇ ಇರಿ. ಮನೆ ಯಾವ ದಿಕ್ಕಿಗೆ ಇರಬೇಕು, ಮನೆಯ ಯಜಮಾನ ಮತ್ತು ಇತರೆ ಸದಸ್ಯರ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂಬುದು ಮುಖ್ಯ. ಹೀಗೆ...
ದಕ್ಷಿಣ ಭಾಗದ ನಿವೇಶನದಲ್ಲಿ ಯಾವ ಕಡೆ ಮಹಾದ್ವಾರ ಇಟ್ರೆ ಒಳ್ಳೆದಾಗುತ್ತೆ?
ವಿಭಿನ್ನ ಆಕಾರಗಳು ಮತ್ತು ಗಾತ್ರ ತನ್ನದೇ ಶಕ್ತಿಯನ್ನು ಹೊಂದಿರುತ್ತವೆ. ಅದು ಮನೆ ಆಗಿರಬಹುದು, ಮಂದಿರ ಆಗಿರಬಹುದು. ಈ ಶಕ್ತಿಗಳು ಒಬ್ಬ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ನಿರ್ಣಯಿಸುತ್ತವೆ. ಮನೆ ಒಳಗೆ ಹಾಗೂ...
ಉತ್ತರ ದಿಕ್ಕಿನ ಈ ಸಮಭಾಗದಲ್ಲಿ ಮುಖ್ಯ ಬಾಗಿಲು ಇಟ್ರೆ ಲೈಫು ಗೋವಿಂದ!
ಉತ್ತರಾಭಿಮುಖ ನಿವೇಶನಗಳಿಗೆ ಎಲ್ಲಿಲ್ಲದ ಬೇಡಿಕೆ. ಉತ್ತರ ದಿಕ್ಕಿಗೆ ಮಹಾ ದ್ವಾರ ಇಟ್ಟರೆ ತುಂಬಾ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಬಹುತೇಕರದ್ದು. ಹೀಗಾಗಿ ಉತ್ತರಾಭಿಮುಖ ನಿವೇಶನ, ಪ್ಲಾಟ್, ಮನೆ ಖರೀದಿಗೆ ಜನರು ಮುಗಿ ಬೀಳುತ್ತಾರೆ. ಸ್ವಲ್ಪ...
ವೇದಿಕ್ ವಾಸ್ತು ಪ್ರಕಾರ ಪಶ್ಚಿಮ ದಿಕ್ಕಿನ ನಿವೇಶನದಲ್ಲಿ ಯಾವ ಭಾಗದಲ್ಲಿ ಮಹಾದ್ವಾರ ಇಡಬೇಕು?
ವೇದಿಕ್ ವಾಸ್ತುವಿನಲ್ಲಿ ನಿವೇಶನ, ಮನೆ ವಾಸ್ತುವಿಗೆ ಇರುವಷ್ಟೇ ಮಹತ್ವ ಮುಖ್ಯದ್ವಾರಕ್ಕೂ ಇದೆ. ಯಾವ ದಿಕ್ಕಿನಲ್ಲಿ ಯಾವ ಸಮ ಭಾಗದಲ್ಲಿ ಮಹಾದ್ವಾರ ಇಟ್ಟರೆ ಒಳ್ಳೆಯದು ಎಂಬುದರ ಬಗ್ಗೆ ವೇದಿಕ್ ವಾಸ್ತು ಶಾಸ್ತ್ರ ಅತಿ ಸ್ಪಷ್ಟವಾಗಿ...
ನಿವೇಶನದಲ್ಲಿ ಬಾವಿ ಅಥವಾ ಬೋರ್‌ವೆಲ್ ವಾಸ್ತು ಪ್ರಕಾರ ಕೊರೆಸಿದರೆ ಏನು ಲಾಭ?
ಮನೆ ವಾಸ್ತು ಕೇವಲ ಮನೆಗೆ ಮಾತ್ರ ಸೀಮಿತವಲ್ಲ. ಮನೆಯ ಆವರಣದಲ್ಲಿ ಕೊರೆಸುವ ಬೋರ್‌ವೆಲ್ ಅಥವಾ ಬಾವಿಗೂ ವಾಸ್ತು ಅನ್ವಯಿಸುತ್ತದೆ. ಮಹಾ ವಾಸ್ತು ಶಾಸ್ತ್ರ ಪ್ರಕಾರ ಬೋರ್‌ವೆಲ್ ಅಥವಾ ಬಾವಿ ಕೊರೆಸುವಾಗ ಮೊದಲು ವಾಸ್ತು...
ಪೂರ್ವ ದಿಕ್ಕಿನ ಯಾವ ಭಾಗದಲ್ಲಿ ಮುಖ್ಯದ್ವಾರ ಇಡಬೇಕು? ವಾಸ್ತುತಜ್ಞ ನಯನ್‌ಕುಮಾರ್ ಸಲಹೆ
ಒಂದು ಮನೆಗೆ ನಿವೇಶನದ ನಾಲ್ಕು ದಿಕ್ಕು, ಮನೆ ನಿರ್ಮಾಣದ ವಾಸ್ತು ಎಷ್ಟು ಮುಖ್ಯವೋ ಮನೆಯ ಮುಖ್ಯ ದ್ವಾರದ ವಾಸ್ತು ಕೂಡ ಅಷ್ಟೇ ಮುಖ್ಯ. ಮನೆ ವಾಸ್ತು ಸರಿಯಿದ್ದು, ಮುಖ್ಯದ್ವಾರದ ವಾಸ್ತು ಎಡವಟ್ಟಾದರೂ ವಾಸ್ತು...