Vastu Tips: ಮನೆಗಾಗಿ ವಾಸ್ತು ಶಾಸ್ತ್ರದ ಪ್ರಮುಖ ಸಲಹೆಗಳು
#Vastu Tips #Important Vastu #Shastra tips# homeಬೆಂಗಳೂರು: ನಮ್ಮ ಬದುಕಿನ ಮೇಲೆ ವಾಸ್ತು ಬಹಳ ಗಾಢವಾದ ಪರಿಣಾಮ ಬೀರುತ್ತದೆ.ನಿರ್ಮಾಣದ ಸಮಯದಲ್ಲಿ ಎಲ್ಲಾ ಸಮಯದಲ್ಲೂ ಮನೆಗಾಗಿ ವಾಸ್ತು ಶಾಸ್ತ್ರವನ್ನು ನಿರ್ವಹಿಸಲು ಬಿಲ್ಡರ್‌ಗಳಿಗೆ ಸಾಧ್ಯವಿಲ್ಲ....
ಮನೆಯಲ್ಲಿ ಗಡಿಯಾರ ಯಾವ ದಿಕ್ಕಿನಲ್ಲಿರಬೇಕು. ಈ ದಿಕ್ಕಿನಲ್ಲಿದ್ದರೆ ಅದೃಷ್ಟ
ಬೆಂಗಳೂರು;ಮಾನವನ ಜೀವನದಲ್ಲಿ ಸಮಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಸಮಯಕ್ಕೆ ತಕ್ಕಂತೆ ನಡೆಯುವುದು, ಸಮಯಕ್ಕೆ ಸರಿಯಾಗಿ ಕೆಲಸ(Work) ಮಾಡುವುದು ಮತ್ತು ಸಮಯ ಪ್ರಜ್ಞೆಯಿಂದ ಯಾವುದೇ ಕೆಲಸವನ್ನು ಮಾಡುವುದು ಅಗತ್ಯವಾಗಿದೆ.ನಮಗೂ ಒಳ್ಳೆಯ ಕಾಲ ಬರಬೇಕೆಂದರೆ ಮೊದಲು...
ವಿಂಡ್‌ಚೈಮ್ ವಾಸ್ತು ಸಲಹೆಗಳು
ವಾಸ್ತು ಶಾಸ್ತ್ರದಲ್ಲಿ ವಿಂಡ್ ಚೈಮ್ ಅನ್ನು ಬಹಳ ಮಂಗಳಕರವೆಂದು ಕರೆಯಲಾಗುತ್ತದೆ. ಮನೆ ಮನಸ್ಸು ಚೆನ್ನಾಗಿರಬೇಕೆಂದ್ರೆ ವಾಸ್ತುಶಾಸ್ತ್ರ ನಿಮಗೆ ನೆರವಾಗುತ್ತದೆ. ಮನೆಯ ಸಂತೋಷ ಮತ್ತು ಸಮೃದ್ಧಿಗಾಗಿ ವಾಸ್ತುಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ಚೈನೀಸ್ ವಾಸ್ತು...
ಬಿಲ್ವಪತ್ರೆಯನ್ನು ಮನೆಯಲ್ಲಿ ನೆಡುವದರಿಂದ ಆಗುವ ಪ್ರಯೋಜನಗಳು
ಬಿಲ್ವ ಪತ್ರೆ ಶಿವನಿಗೆ ತುಂಬಾ ಪ್ರಿಯ. ಬಿಲ್ವ ಪತ್ರೆ ಇಲ್ಲದೆ ಭೋಲೆನಾಥನ ಆರಾಧನೆಯು ಅಪೂರ್ಣವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬಿಲ್ವ ಪತ್ರೆಯ ಗಿಡವನ್ನು ನೆಡುವುದರಿಂದ ಅನೇಕ ವಾಸ್ತು ದೋಷಗಳಿಂದ...
ಮನೆಯಲ್ಲಿ ಮಣ್ಣಿನ ಮಡಿಕೆಯನ್ನು ಇಡಲು ಯಾವ ದಿಕ್ಕು ಒಳ್ಳೆಯದು.
ಮನೆಯಲ್ಲಿ ಮಣ್ಣಿನ ವಸ್ತುಗಳಿಂದ ಈ ರೀತಿ ಮಾಡಿದರೆ ಆರ್ಥಿಕ ಸಮಸ್ಯೆಯ ಜೊತೆಗೆ ಮಾನಸಿಕ ಒತ್ತಡಗಳು ನಿವಾರಣೆಯಾಗುತ್ತದೆ ಹಾಗೂ ಸಾಕಷ್ಟು ಅನುಕೂಲತೆಗಳು ಕಂಡುಬರುತ್ತದೆ ಎಂದು ಹೇಳಲಾಗುತ್ತದೆ. ಮಣ್ಣಿನ ಮಡಿಕೆಯನ್ನು ಉತ್ತರದ ದಿಕ್ಕಿನಲ್ಲಿ ಇಡಬೇಕು ಅನ್ನುತ್ತಾರೆ....
ವಾಸ್ತುಪ್ರಕಾರ :ಈ ನಾಲ್ಕು ವಿಗ್ರಹಗಳನ್ನು ಮನೆಯಲ್ಲಿ ಇಡುವುದು ಶುಭವಂತೆ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಯು ವ್ಯಕ್ತಿಯ ಯಶಸ್ಸು ಮತ್ತು ಪ್ರಗತಿಗೆ ಬಹಳಷ್ಟು ಕೊಡುಗೆ ನೀಡುತ್ತದೆ. ವಾಸ್ತು ಶಾಸ್ತ್ರದಲ್ಲಿ ಇಂತಹ ಅನೇಕ ವಿಷಯಗಳನ್ನು ಹೇಳಲಾಗಿದೆ, ಇನ್ನು ಮನೆಯಲ್ಲಿ...
ಹೊಸ ಮನೆ ಖರೀದಿಸುವಾಗ ಅನುಸರಿಸಬೇಕಾದ ವಾಸ್ತು ನಿಯಮಗಳು
ಹೊಸಮನೆ ಕಟ್ಟುವುದು ಅಥವಾ ಖರೀದಿಸುವುದು ಎಲ್ಲರ ಕನಸಾಗಿರುತ್ತದೆ. ಕನಸಿನ ಮನೆ ಕಟ್ಟುವ ಸಂಭ್ರಮದಲ್ಲಿ ಈ ವಾಸ್ತು ನಿಯಮಗಳನ್ನು ಅನುಸರಿಸುವುದನ್ನು ಮರೆಯಬಾರದುಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ವಾಸ್ತುವಿಗೆ ಹೆಚ್ಚಿನ ಗಮನ ನೀಡುತ್ತಾರೆ. ಅದರಲ್ಲೂ ತಾವು ಜೀವನಪರ್ಯಂತ ...
ಓದಿನ ಮೇಲೆ ಆಸಕ್ತಿ ಹೆಚ್ಚಿಸಲು ವಾಸ್ತು ಸಲಹೆಗಳು
ಪ್ರತಿ ಮಗುವಿಗೆ ತನ್ನದೇ ಆದ ಆಸಕ್ತಿ, ಅಭಿರುಚಿ ಇರುತ್ತವೆ. ಕೆಲವು ಮಕ್ಕಳು ದಿನವಿಡೀ ಪುಸ್ತಕಗಳಲ್ಲಿ ಮುಳುಗಿದ್ದರೆ, ಇನ್ನೂ ಕೆಲವರು ಓದಿನ ಹೆಸರು ಕೇಳಿದ ತಕ್ಷಣ ಓಡಿಹೋಗುತ್ತಾರೆ. ಅಂತಹ ಸನ್ನಿವೇಶದಲ್ಲಿ, ನಿಮ್ಮ ಮಗುವಿಗೆ ಓದಲು...
ವಾಸ್ತುಶಾಸ್ತ್ರ ಪ್ರಕಾರ ಮನೆಯಲ್ಲಿ ದೇವರ ವಿಗ್ರಹಗಳನ್ನು ಮನೆಯಲ್ಲಿ ಹೇಗೆ ಇಡಬೇಕು
ವಾಸ್ತುಶಾಸ್ತ್ರ ಎನ್ನುವದು ಎಲ್ಲರಿಗೂ ಪ್ರಮುಖವಾದ ಅಂಶ. ಹಾಗೆ ಮನೆಯ ವಿಚಾರದಲ್ಲಿ ವಾಸ್ತು ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಅದಕ್ಕೆ ಮನೆಯನ್ನು ವಾಸ್ತು ಪ್ರಕಾರ, ನೋಡಿ ಕಟ್ಟುವುದು. ಮನೆಯಲ್ಲಿ ನೆಲೆಸುವ ಅಥವಾ ಆರಾಧಿಸುವ ದೇವರಿಗೂ ವಾಸ್ತು...
ನಿಮ್ಮ ಆರೋಗ್ಯ, ಸಂಪತ್ತು, ಆಧ್ಯಾತ್ಮದ ಗುಟ್ಟು ಈಶಾನ್ಯ ಧಿಕ್ಕು!
ಬೆಂಗಳೂರು: ಈಶಾನ್ಯ ಧಿಕ್ಕು ದೇವತೆಗಳ ನಿವಾಸ. ಒಂದು ಮನೆ ನಿರ್ಮಿಸುವಾಗ ಈಶಾನ್ಯ ಧಿಕ್ಕನ್ನು ಅತಿ ಸೂಕ್ಷ್ಮವಾಗಿ ಗಮನಿಸಿ ನಿರ್ಮಿಸಬೇಕು. ಈಶಾನ್ಯ ಧಿಕ್ಕಿನಲ್ಲಿ ಏನಿರಬೇಕು ಏನಿರಬಾರದು ಎಂದು ವೇದಿಕ್ ವಾಸ್ತು ಶಾಸ್ತ್ರ ಹೇಳುತ್ತದೆ.ಈಶಾನ್ಯ ದಿಕ್ಕನ್ನು...