ಮನೆಯಲ್ಲಿ ಗಡಿಯಾರ ಯಾವ ದಿಕ್ಕಿನಲ್ಲಿರಬೇಕು. ಈ ದಿಕ್ಕಿನಲ್ಲಿದ್ದರೆ ಅದೃಷ್ಟ
ಬೆಂಗಳೂರು;ಮಾನವನ ಜೀವನದಲ್ಲಿ ಸಮಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಸಮಯಕ್ಕೆ ತಕ್ಕಂತೆ ನಡೆಯುವುದು, ಸಮಯಕ್ಕೆ ಸರಿಯಾಗಿ ಕೆಲಸ(Work) ಮಾಡುವುದು ಮತ್ತು ಸಮಯ ಪ್ರಜ್ಞೆಯಿಂದ ಯಾವುದೇ ಕೆಲಸವನ್ನು ಮಾಡುವುದು ಅಗತ್ಯವಾಗಿದೆ.ನಮಗೂ ಒಳ್ಳೆಯ ಕಾಲ ಬರಬೇಕೆಂದರೆ ಮೊದಲು...
ಮನೆಯ ಈ ದಿಕ್ಕಿನಲ್ಲಿ ಕನ್ನಡಿ ಇಟ್ಟರೆ ಆರ್ಥಿಕ ನಷ್ಟ ಗ್ಯಾರಂಟಿ!
ಕನ್ನಡಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಬೆಳಗೆದ್ದರೆ ತಮ್ಮ ಮುಖ ನೋಡಿಕೊಳ್ಳುವುದು ಕೆಲವರಿಗೆ ಎಲ್ಲಿಲ್ಲದ ಖುಷಿ ನೀಡುವ ಕೆಲಸ. ಹೀಗೆ ಪ್ರತಿಯೊಬ್ಬರ ದೈನಂದಿನ ಜೀವನದ ಭಾಗವಾಗಿರುವ ಕನ್ನಡಿ ಮನೆಯ ಪ್ರಮುಖ ಗೃಹೋಪಯೋಗಿ...
ಮನೆಯಿಂದ ವಾಸ್ತು ದೋಷ ತೆಗೆದುಹಾಕುವ ಈ 5 ಟಿಪ್ಸ್‌ಗಳು
ವಾಸ್ತು ಪ್ರಕಾರ ಮನೆಯನ್ನು ನಿರ್ಮಿಸಬೇಕು ಮತ್ತು ಯಾವ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ ಎಂಬುದರ ಬಗ್ಗೆ ವಾಸ್ತುಶಾಸ್ತ್ರ ಹೇಳುತ್ತದೆ. ಅದಾಗ್ಯೂ ಸಹ ಅನೇಕ ಅಡಚಣೆಗಳಿಂದ ಕೆಲವೊಂದು ನಿಯಮಗಳನ್ನು...
ಮನೆಯಲ್ಲಿ ಯಾವಾಗಲೂ ಹಣ ಇರಬೇಕೆಂದರೆ ಈ ಮೂಲೆ ಶುಚಿಯಾಗಿಡಿ!
ನಾವು ಮಾಡುವ ಉದ್ಯೋಗ ಅಥವಾ ವ್ಯವಹಾರದಿಂದ ಶ್ರೀಮಂತರಾಗಬೇಕು ಮತ್ತು ಮನೆಯಲ್ಲಿ ಹಣಕಾಸು ಸ್ಥಿರತೆ ಇರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ, ಹಠಾತ್ ಎಂದು ಎದುರಾಗುವ ಅನಿರೀಕ್ಷಿತ ವೆಚ್ಚಗಳು ನಮ್ಮ ನಿರೀಕ್ಷಿತ ಖರ್ಚಿನ ಮೇಲೆ...
ಯಾವ ಮನೆಗೆ ಎರಡು ಗೇಟ್‌ಗಳು ಇರಬೇಕು? ವಾಸ್ತುಶಾಸ್ತ್ರ ಏನು ಹೇಳುತ್ತದೆ ಗೊತ್ತಾ
ನೀವೊಂದು ಸುಂದರವಾದ ಮನೆ ಕಟ್ಟಿದರೆ ಸಾಕೇ? ಅದಕ್ಕೊಂದು ಸುಂದರವಾದ ಆವರಣ ಮತ್ತು ಆಕರ್ಷಕ ಗೇಟ್ ನಿರ್ಮಾಣ ಮಾಡಬೇಕಲ್ಲವೇ. ಮನೆ ಎಷ್ಟು ಅಚ್ಚುಕಟ್ಟಾಗಿ ನಿರ್ಮಾಣ ಮಾಡುತ್ತೇವೋ ಅದರ ಸುರಕ್ಷತೆಗೆ ಕಳ್ಳ ಕಾಕರು ಸುಲಭವಾಗಿ ಒಳಬರದಂತೆ...
ಮನೆ ಕಟ್ಟುತ್ತಿದ್ದೀರಾ? ಮುಂದೆ ಸುಖವಾಗಿರಬೇಕಾದರೆ ನಿರ್ಮಾಣ ಈ ರೀತಿ ಇರಲಿ
ಜೀವನದಲ್ಲಿ ಮನೆ ಕಟ್ಟಬೇಕು ಎಂಬುದೇ ಎಷ್ಟೋ ಜನರ ಕನಸು. ಹೀಗೆ ಕಟ್ಟಿದ ಮನೆ ಸುಖ ಶಾಂತಿಯಿಂದ ಇರಬೇಕು, ಕುಟುಂಬದವರು ನೆಮ್ಮದಿಯಿಂದ ನೆಲೆಸಬೇಕು, ಸಂತಾನಗಳು ಸುಖವಾಗಿರಬೇಕು ಎಂಬುದನ್ನು ಎಲ್ಲರೂ ಬಯಸುತ್ತಾರೆ. ಹೀಗೆ ಮನೆ ನೆಮ್ಮದಿಯಾಗಿ...
ದಕ್ಷಿಣ ದಿಕ್ಕು ಅಶುಭ ಎಂದು ಭಾವಿಸಿದ್ದೀರಾ? ಹಾಗಾದರೆ ಈ ಅಂಶಗಳನ್ನು ತಿಳಿದುಕೊಳ್ಳಿ..
ದಕ್ಷಿಣ ದಿಕ್ಕು ಭೂ ತತ್ವದಿಂದ ಪ್ರಾಪ್ತವಾಗಿರುತ್ತದೆ. ಯಮನ ಒಡೆತನದ ಈ ದಿಕ್ಕನ್ನು ಮುಕ್ತಿ ಕಾರಕ ಎಂದು ಹೇಳಲಾಗಿದೆ. ದಕ್ಷಿಣಾಭಿಮುಖವಾದ ಮನೆಯ ಯಜಮಾನ ಧೈರ್ಯ ಹಾಗೂ ಸ್ಥಿರತೆಯ ಪ್ರವೃತ್ತಿಯನ್ನು ಹೊಂದಿರುತ್ತಾನೆ. ವಾಸ್ತು ನಿಯಮದ ಪ್ರಕಾರ...
ಸಂಪನ್ನತೆ ಹಾಗೂ ಯಶಸ್ಸಿನ ಪ್ರತೀಕ ಪಶ್ಚಿಮ ದಿಕ್ಕು: ಯಾರಿಗೆ ಒಳಿತು, ಯಾರಿಗೆ ಕೆಡುಕು
ನೀವು ಸ್ವಂತ ಮನೆಯಲ್ಲಿಯೇ ಇರಿ ಅಥವಾ ಬಾಡಿಗೆ ಮನೆಯಲ್ಲಿಯೇ ಇರಿ. ಮನೆ ಯಾವ ದಿಕ್ಕಿಗೆ ಇರಬೇಕು, ಮನೆಯ ಯಜಮಾನ ಮತ್ತು ಇತರೆ ಸದಸ್ಯರ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂಬುದು ಮುಖ್ಯ. ಹೀಗೆ...
ಮನೆ ಕಟ್ಟುವಾಗ ಸೆಟ್‌ಬ್ಯಾಕ್ ಬಿಡಿ, ಜಾಗ ವೇಸ್ಟ್ ಎಂದು ಹೇಳಬೇಡಿ…
ಎಲ್ಲಿಯಾದರೂ ಸರಿ ಜಾಗ ಖರೀದಿ ಮಾಡಬೇಕು, ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು. ಹೀಗೆ ರೂಪಾಯಿಗೆ ರೂಪಾಯಿ ಕೂಡಿಟ್ಟು ಜಾಗ ಖರೀದಿಸುವವರು ಎಲ್ಲೆಡೆಯೂ ಕಾಣ ಸಿಗುತ್ತಾರೆ. ಅವರು ಖರೀದಿಸಿದಿ ಪ್ರತಿ ಇಂಚು ಭೂಮಿ ಸಹ...
ಉತ್ತರ ದಿಕ್ಕಿನ ಮನೆಗಳ ವಾಸ್ತು ದೋಷ ಮತ್ತು ಪರಿಹಾರಗಳು
ಮನೆಯನ್ನು ನೋಡುವಾಗ ಬಹುತೇಕರು ಸೂರ್ಯನ ಬಾಗಿಲು ಅಥವಾ ನಂದಿ ಬಾಗಿಲು ಎಂದು ನೋಡುತ್ತಾರೆ. ಹೀಗೆ ನಂದಿ ಬಾಗಿಲು ಇರುವ ಮನೆಗಳೇ ಉತ್ತರ ದಿಕ್ಕಿನ ಮನೆಗಳು ಎಂದು ಕರೆಯಲಾಗುತ್ತದೆ. ಈ ದಿಕ್ಕಿನಲ್ಲಿ ಬರುವಂತಹ ಮನೆಗಳ...