ಉಲ್ಲಾಳದಲ್ಲಿ ಯುಟಿ ಖಾದರ್ ಕೈ ಹಿಡಿದ ಜನ : ಸತತ ಐದನೇ ಬಾರಿ ಗೆಲುವು
ಬೆಂಗಳೂರು, ಮೇ. 13 : ರಾಜ್ಯದಲ್ಲಿ ಮತ ಎಣಿಕೆ ಮುಂದುವರೆದಿದ್ದು, ಆದರೆ, ಸ್ಪಷ್ಟ ಬಹುಮತದಿಂದ ಈಗಾಗಲೇ ಕಾಂಗ್ರೆಸ್ ಮುನ್ನಡೆಯನ್ನು ಸಾಧಿಸಿದೆ. ಈ ಮೂಲಕ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂದು ಹೇಳಲಾಗುತ್ತಿದೆ....