Tag: Tracing Mobile phone
“ಕಳೆದು ಹೋದ ಮೊಬೈಲ್ ಪತ್ತೆಹಚ್ಚಲು ಸಂಚಾರ್ ಸಾಥಿ ಪೋರ್ಟಲ್ ಕಾರ್ಯಾರಂಭ:
ಬೆಂಗಳೂರು: ಮೇ-17:ಭಾರತದಾದ್ಯಂತ ಮೊಬೈಲ್ ಬಳಕೆದಾರರು ಈಗ ತಮ್ಮ ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್ ಫೋನ್ ಗಳನ್ನು ನಿರ್ಬಂಧಿಸಲು ಮತ್ತು ಟ್ರ್ಯಾಕ್ ಮಾಡಲು ಸಂಚಾರ ಸಾಥಿ ಪೋರ್ಟಲ್ ಅನ್ನು ಬಳಸಬಹುದಾಗಿದೆ. ಟೆಲಿಕಾಂ ಇಲಾಖೆ (DoT)...