ರಿಯಲ್ ಎಸ್ಟೇಟ್ ವಲಯಕ್ಕಾಗಿ STACK ಪ್ರಾರಂಭಿಸಿದ ICICI: ಏನೇನು ಪ್ರಯೋಜನ?
ರಿಯಲ್ ಎಸ್ಟೇಟ್ ವಲಯದ ಕಂಪನಿಗಳಿಗೆ ತಮ್ಮ ಬ್ಯಾಂಕಿಂಗ್ ಅವಶ್ಯಕತೆಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರಗಳನ್ನು ನೀಡಲು ಐಸಿಐಸಿಐ ಬ್ಯಾಂಕ್ ಸ್ಟ್ಯಾಕ್ (STACK) ಪ್ರಾರಂಭಿಸುವುದಾಗಿ ಘೋಷಿಸಿದೆ.ಸ್ಟ್ಯಾಕ್ ಎಂದರೆ ಬಹಳ ವೇಗವಾಗಿ ಬ್ಯಾಂಕಿಂಗ್ ವಹಿವಾಟುಗಳನ್ನು ಕೈಗೊಳ್ಳಲು ಅನುವುಮಾಡಿಕೊಡುವ...