ಬೆಸ್ಕಾಂ ಅಧಿಕಾರಿಗಳಿಗೆ ತಾತ್ಕಾಲಿಕ ವಿದ್ಯುತ್ ಮೀಟರ್ ಅಳವಡಿಕೆಗೆ ಕೊಡಬೇಕಂತೆ ಸಂಥಿಂಗ್.!?
ವಾಸಕ್ಕಾಗಿ ಅಥವಾ ವಾಣಿಜ್ಯಕ್ಕಾಗಿ ಬಳಸುವ ಉದ್ದೇಶದಿಂದ ನೂತನ ಕಟ್ಟಡ ಕಾಮಗಾರಿ ಮಾಡುವ ವೇಳೆ ಹತ್ತು ಹಲವು ವಿಚಾರಗಳು ಪ್ರಮುಖವಾಗುತ್ತವೆ, ಅದ್ರಲ್ಲಿ ಬಳಹ ಮುಖ್ಯವಾದದ್ದು ಹೊಸ ಕಟ್ಟಡ ಕಾಮಗಾರಿಗೆ ಬೇಕಾಗಿರುವ ವಿದ್ಯುತ್ ಪೂರೈಕೆಯಾಗಿದೆ. ನೀವು...