ಮಂತ್ರಿ ಮಾಲ್ ಗೆ ಮತ್ತೆ ಬೀಗ ಹಾಕಿದ ಬಿಬಿಎಂಪಿ
ಬೆಂಗಳೂರು: ಬಾಕಿ ಉಳಿದಿರುವ ತೆರಿಗೆಯನ್ನು ಮತ್ತೊಮ್ಮೆ ತೆರವುಗೊಳಿಸದ ಹಿನ್ನೆಲೆ ಮಂತ್ರಿ ಮಾಲ್ ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಯ ಅಧಿಕಾರಿಗಳು ಬುಧವಾರ ಬೀಗ ಜಡಿದಿದ್ದಾರೆ.ಸಾರ್ವಜನಿಕರನೆಲ್ಲ ಹೊರಗೆ ಕಳುಹಿಸಿದ್ದ BBMP ಅಧಿಕಾರಿಗಳು...!ಬೃಹತ್ ಬೆಂಗಳೂರು ಮಹಾನಗರ...