ಹಿರಿಯ ನಾಗರೀಕರೇ.. ಪೋಸ್ಟ್ ಆಫೀಸ್ ನ ಈ ಸ್ಕೀಮ್ ಅನ್ನು ಮಿಸ್ ಮಾಡಿಕೊಳ್ಳಬೇಡಿ.
ಬೆಂಗಳೂರು, ಡಿ. 15: SCSS, ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್. ಇದು ಅಂಚೆ ಕಚೇರಿಯಲ್ಲಿ ನಾಗರೀಕರಿಗಾಗಿ ಹತ್ತು ಹಲವು ರೀತಿಯ ಉಳಿತಾಯ ಯೋಜನೆಗಳನ್ನು ನೀಡುತ್ತಿದೆ. ಅದರಲ್ಲಿ ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರವರೆಗೂ ವಿವಿಧ...