21.1 C
Bengaluru
Sunday, December 22, 2024

Tag: savings

ತೆರಿಗೆ ಉಳಿತಾಯ ಮಾಡಲು ಕೆಲ ಯೋಜನೆಗಳನ್ನು ನಿಮ್ಮದಾಗಿಸಿಕೊಳ್ಳಿ..

ಬೆಂಗಳೂರು, ಸೆ. 01 : ನೀವು ಇನ್ನೂ ಹೂಡಿಕೆಯನ್ನು ಪ್ರಾರಂಭಿಸದಿದ್ದರೆ, ಇದು ನಿಮಗೆ ತುಂಬಾ ಮುಖ್ಯವಾಗಿದೆ. ನಿಮ್ಮ ಸುರಕ್ಷಿತ ಭವಿಷ್ಯಕ್ಕಾಗಿ ಉತ್ತಮ ಹೂಡಿಕೆಗಳನ್ನು ಮಾಡಲು ಹೊಸ ವರ್ಷದ ಸಂಕಲ್ಪವನ್ನು ಮಾಡಿ. ಇಂದು ನಾವು...

ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಬಗ್ಗೆ ಕೇಳಿದ್ದೀರಾ..? ಇದರಲ್ಲಿ ಸಿಗುತ್ತೆ ಹೆಚ್ಚಿನ ಬಡ್ಡಿ

ಬೆಂಗಳೂರು, ಆ. 31 : ಹಿರಿಯ ನಾಗರಿಕರು ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ನಲ್ಲಿ ಹಣ ಉಳಿತಾಯ ಮಾಡಿ, ಉತ್ತಮವಾದ ರಿಟರ್ನ್ಸ್ ಅನ್ನು ಪಡೆಯಬಹುದಾಗಿದೆ. ಇದು 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಸರ್ಕಾರಿ...

ಮನೆ ಸಾಲವನ್ನು ಪಡೆಯುವಾಗ ಇಬ್ಬರು ಸೇರಿ ಪಡೆದರೆ ಎಷ್ಟೆಲ್ಲಾ ಲಾಭವಿದೆ ಗೊತ್ತೇ..?

ಬೆಂಗಳೂರು, ಆ. 30 : ಮನೆಯನ್ನು ಖರೀದಿಸುವುದು ಅಥವಾ ಕಟ್ಟುವುದು ಸುಲಭದ ಸಂಗತಿ ಅಲ್ಲವೇ ಅಲ್ಲ. ಮೊದಲೆಲ್ಲಾ ಲಕ್ಷಾಂತರ ರೂಪಾಯಿ ಹಣವಿದ್ದರೆ ಮನೆಯನ್ನು ಖರೀದಿಸಬಹುದಿತ್ತು. ಈಗ ಇದು ಕೋಟಿ ಮೀರಿದೆ. ನಗರಗಳಲ್ಲಿ ಕೋಟಿಗಟ್ಟಲೆ...

ನಿಮ್ಮ ಕೆಲಸದಲ್ಲಿ ಶುರು ಮಾಡಿರುವ ಇಪಿಎಫ್‌ ಖಾತೆಗೆ ನಾಮಿನಿ ಅಗತ್ಯವೇ..?

ಬೆಂಗಳೂರು, ಆ. 29 : ಈಗ ಇಪಿಎಫ್ ಗೂ ಕೂಡ ನಾಮಿನಿ ಹೆಸರನ್ನು ನಮೂದಿಸುವಂತೆ ಇಪಿಎಫ್ಒ ತಿಳಿಸಿದೆ. ಬ್ಯಾಂಕ್ ಸೇರಿದಂತೆ ಹಲವು ಸ್ಕೀಮ್ ಗಳಿಗೆ ನಾಮಿನಿಯನ್ನು ನಮೂದಿಸುವುದು ಬಹಳ ಮುಖ್ಯ. ಯಾಕೆಂದರೆ, ಅಕಸ್ಮಾತ್...

ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಪ್ರಾರಂಭಿಸಿದ ಎಸ್ ಬಿಐ ಬ್ಯಾಂಕ್

ಬೆಂಗಳೂರು, ಆ. 28 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗಾಗಿ ಹೊಸ ಸೌಲಭ್ಯವನ್ನು ಆರಂಭಿಸಿದೆ. ಬ್ಯಾಂಕ್‌ನ ಗ್ರಾಹಕರು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ನೋಂದಾಯಿಸಿಕೊಳ್ಳಬಹುದು....

ಇನ್ನು ನಾಲ್ಕು ದಿನದಲ್ಲಿ ಮುಗಿಯಲಿದೆ ವಿಶೇಷ ಬಡ್ಡಿ ನೀಡುವ ಸ್ಕೀಮ್

ಬೆಂಗಳೂರು, ಆ. 28 : ಈಗಾಗಲೇ ಐಡಿಎಫ್ ಸಿ, ಎಸ್ ಬಿಐ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳಲ್ಲಿ ಹೊಸ ಬಗೆಯ ಸ್ಕೀಮ್ ಗಳನ್ನು ಪ್ರಾರಂಭಿಸಲಾಗಿದೆ. ವಿಶೇಷವಾದ ಟರ್ಮ್ ಡೆಪಾಸಿಟ್ ಸ್ಕೀಮ್ ಇದಾಗಿದ್ದು,...

ಗೃಹ ವಿಮೆ ಪಡೆಯುವ ಮುನ್ನ ಈ ಮಾಹಿತಿಗಳನ್ನು ತಪ್ಪದೇ ತಿಳಿಯಿರಿ..

ಬೆಂಗಳೂರು, ಆ. 25 : ಗೃಹ ವಿಮೆಯನ್ನು ಪಡೆಯುವುದರಿಂದ ನಿಮ್ಮ ಆಸ್ತಿ ಅಥವಾ ಮನೆಗೆ ಯಾವುದೇ ನಟಷ್ಟವುಂಟಾಗದಂತೆ ಆರ್ಥಿಕವಾಗಿ ರಕ್ಷಿಸುತ್ತದೆ. ಕೆಲವೊಮ್ಮೆ ಗೃಹ ವಿಮೆ ದುಬಾರಿಯಾಗಬಹುದು. ನಿಮಗೆ ಅಗತ್ಯವಿರುವ ಕವರೇಜ್ ಪಡೆಯುವಾಗ ಗೃಹ...

ಹಿರಿಯ ನಾಗರೀಕರಿಗಾಗಿ ಜೀವನ್ ಧಾರಾ ಉಳಿತಾಯ ಖಾತೆ

ಬೆಂಗಳೂರು, ಆ. 24 : ಕೆನರಾ ಬ್ಯಾಂಕ್ ಪಿಂಚಣಿದಾರರಿಗೆ ಮತ್ತು ನಿವೃತ್ತಿಯ ಸಮೀಪದಲ್ಲಿರುವವರಿಗೆ ವಿಶೇಷವಾದ ಉಳಿತಾಯ ಖಾತೆಯನ್ನು ಅನಾವರಣಗೊಳಿಸಿದೆ. ಇದು ಅವರ ಅನನ್ಯ ಹಣಕಾಸಿನ ಅಗತ್ಯಗಳನ್ನು ಪೂರೈಸುವ ಪ್ರಯೋಜನಗಳ ಶ್ರೇಣಿಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ....

ಹಿರಿಯ ನಾಗರಿಕರಿಗಾಗಿಯೇ ಇರುವ ಈ ಯೋಜನೆಯಲ್ಲಿ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ..?

ಬೆಂಗಳೂರು, ಆ. 22 : ಹಿರಿಯ ನಾಗರಿಕರು ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ನಲ್ಲಿ ಹಣ ಉಳಿತಾಯ ಮಾಡಿ, ಉತ್ತಮವಾದ ರಿಟರ್ನ್ಸ್ ಅನ್ನು ಪಡೆಯಬಹುದಾಗಿದೆ. ಇದು 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಸರ್ಕಾರಿ...

ವಿಶೇಷ ಪ್ಲಾನ್ ಅಮೃತ್ ಮಹೋತ್ಸವ್ ಸಮಯ ವಿಸ್ತರಿಸಿದ ಐಡಿಬಿಐ ಬ್ಯಾಂಕ್

 ಬೆಂಗಳೂರು, ಆ. 21 : ಐಡಿಬಿಐ ಬ್ಯಾಂಕ್ ಸೀಮಿತ ಅವಧಿಗೆ ವಿಶೇಷ ಎಫ್ಡಿ ಯೋಜನೆಯೊಂದಿಗೆ ಬಂದಿದೆ. ಈ ಹೊಸ ಯೋಜನೆಯು 375 ದಿನಗಳು ಮತ್ತು ಜುಲೈ 14 ರಿಂದ ಪ್ರಾರಂಭವಾಗಿದೆ. ಐಡಿಬಿಐ ಬ್ಯಾಂಕ್...

ಎಲ್ ಐಸಿಯ ಜೀವನ್ ಲಾಭ್ ಪಾಲಿಸಿಯ ಅವಧಿ ಹಾಗೂ ಪ್ರಯೋಜನ

ಬೆಂಗಳೂರು, ಆ. 21 : ಎಲ್ ಐಸಿಯಲ್ಲಿ ಸಾಕಷ್ಟು ಯೋಜನೆಗಳಿವೆ. ಎಲ್ ಐಸಿ ಪಾಲಿಸಿಗೆ ಚಂದಾದಾರರಾದವರಿಗೆ ದೀರ್ಘಾವಧಿ ಎನಿಸಿದರೂ ಕೂಡ, ನಿವೃತ್ತಿ ಸಮಯದಲ್ಲಿ ಹೆಚ್ಚು ಲಾಭದೊಂದಿಗೆ ರಿಟರ್ನ್ ಪಡೆಯಬಹುದಾಗಿದೆ. ಎಲ್ ಐಸಿ ಪಾಲಿಸಿಗಳ...

ನಿಮ್ಮ ಸುಕನ್ಯಾ ಸಮೃದ್ಧಿ ಖಾತೆಯಲ್ಲಿನ ಬ್ಯಾಲೆನ್ಸ್‌ ಚೆಕ್‌ ಮಾಡುವುದು ಈಗ ಸುಲಭ

ಬೆಂಗಳೂರು, ಆ. 21 : ಸುಕನ್ಯಾ ಸಮೃದ್ಧಿ ಯೋಜನೆಯು ಅನೇಕ ಯೋಜನೆಗಳಿಗಿಂತ ಹೆಣ್ಣು ಮಕ್ಕಳಿಗೆ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಇದರಲ್ಲಿ ಬರುವ ಲಾಭ ಮ್ಯೂಚುವಲ್ ಫಂಡ್‌ನಿಂದ ಮಾತ್ರ ಪಡೆಯಬಹುದು. ಈ ಯೋಜನೆಯ...

ಕೇವಲ ಒಂದು ಸಾವಿರ ರೂಪಾಯಿಗೆ ಚಿನ್ನದ ನಾಣ್ಯ ಖರೀದಿಸಿ..

ಬೆಂಗಳೂರು, ಆ. 18 : ಈಗ ಚಿನ್ನದ ಮೇಲೆ ಹೂಡಿಕೆ ಮಾಡಲು ಸಾಕಷ್ಟು ಡಿಜಿಟಲ್ ಬಾಂಡ್ ಗಳು ಬಂದಿವೆ. ಅದರ ಮೇಲೂ ನೀವು ಹೂಡಿಕೆಯನ್ನು ಮಾಡಬಹುದು. ಡಿಜಿಟಲ್ ಗೋಲ್ಡ್, ಗೋಲ್ಡ್ ಇಟಿಎಫ್ ಎಸ್,...

ಅಮೃತ್ ಕಲಶ್ ಯೋಜನೆಯ ಅವಧಿ ವಿಸ್ತರಿಸಿದ ಎಸ್‌ ಬಿಐ : ಗ್ರಾಹಕರಿಗೆ ಖುಷಿಯೋ ಖುಷಿ

ಬೆಂಗಳೂರು, ಆ. 16 : ಗ್ರಾಹಕರಿಗೆ ಹೆಚ್ಚು ಲಾಭ ತಂದುಕೊಡುವ ಅಮೃತ್‌ ಕಲಶ್‌ ಯೋಜನೆಯ ಅವಧಿಯನ್ನು ಬ್ಯಾಂಕ್‌ ವಿಸ್ತರಣೆ ಮಾಡಿದೆ. ಈ ಮೂಲಕ ಗ್ರಾಹಕರಿಗೆ ಈ ಯೋಜನೆಯ ಫಲ ಸಿಗುವಂತೆ ಮಾಡಿದೆ. ಸ್ಟೇಟ್...

- A word from our sponsors -

spot_img

Follow us

HomeTagsSavings