26.9 C
Bengaluru
Friday, July 5, 2024

Tag: revenuefacts original stories. ಕರ್ನಾಟಕ

ಗೃಹ ಲಕ್ಷ್ಮಿ ಯೋಜನೆ ನೋಂದಣಿಗೆ ‘SMS’ ಗಾಗಿ ಕಾಯುವ ಅಗತ್ಯವಿಲ್ಲ, ನೇರವಾಗಿ ಅರ್ಜಿ ಸಲ್ಲಿಸಿ: ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ.

ಬೆಂಗಳೂರು ಜು.26 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಈಗ ಇನ್ನಷ್ಟು ಸರಳವಾಗಿದೆ. ಅರ್ಹ ಫಲಾನುಭವಿಗಳು ತಮ್ಮ ದಾಖಲೆಗಳೊಂದಿಗೆ ನೇರವಾಗಿ ತಮ್ಮ ಹತ್ತಿರದ ನೋಂದಣಿ ಕೇಂದ್ರಗಳಿಗೆ ತೆರಳಿ ಹೆಸರು...

ಆಗಸ್ಟ್ 1 ರಿಂದ ಎಕ್ಸ್ಪ್ರೆಸ್ವೇಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ನಿಷೇಧ – ಅಲೋಕ್ ಕುಮಾರ್.

ಬೆಂಗಳೂರು ಜು.25 : ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ವೇನಲ್ಲಿ ಅಪಘಾತ ತಡೆಯಲು ಪೊಲೀಸ್ ಇಲಾಖೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಎಡಿಜಿಪಿ ಅಲೋಕ್‌ಕುಮಾರ್ ಮಂಗಳವಾರ (ಜೂನ್ 25) 2ನೇ ಬಾರಿಗೆ ಹೆದ್ದಾರಿ ಪರಿಶೀಲನೆ ನಡೆಸಿದರು.ಕಳೆದ ತಿಂಗಳು, ಹೆದ್ದಾರಿ...

ಬೋಗಸ್ ದಸ್ತಾವೇಜುಗಳ ನೋಂದಣಿ ರದ್ದು.

ಬೆಂಗಳೂರು ಜು.22 : ಬೆಂಗಳೂರು ಬೋಗಸ್ ದಾಖಲೆ ಒದಗಿಸಿ ಸಬ್ ರಿಜಿಸ್ಟಾರ್ ಕಚೇರಿಗೆ ಸಲ್ಲಿಸಿ ನೋಂದಣಿ ಮಾಡಿದರೆ, ಅಂತಹ ದಸ್ತಾವೇಜುಗಳನ್ನು ರದ್ದು ಮಾಡುವ ಅಧಿಕಾರವನ್ನು ಜಿಲ್ಲಾ ನೋಂದಣಾಧಿಕಾರಿಗೆ ನೀಡಲಾಗಿದೆ. ಭೂಗಳ್ಳರು ಮತ್ತು ವಂಚಕರ...

‘OPS’ ಜಾರಿಗಾಗಿ ಕಾಯುತ್ತಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಭಾರಿ ನಿರಾಸೆ : ಜಾರಿಯಿಲ್ಲ – ಸಿಎಂ ಸಿದ್ದರಾಮಯ್ಯ.

ಬೆಂಗಳೂರು ಜು.14 : ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕ ಸರ್ಕಾರಿ ನೌಕರರ (ಹೊಸ ಪಿಂಚಣಿ ಯೋಜನೆ-ಎನ್‌ಪಿಎಸ್) ಮತ್ತು ಹಳೆಯ ಪಿಂಚಣಿ...

ಇನ್ಮುಂದೆ ಗ್ರಾಮ ಪಂಚಾಯ್ತಿ’ಗಳಲ್ಲೇ ‘ಜನನ, ಮರಣ ಪ್ರಮಾಣಪತ್ರ’ ಲಭ್ಯ

ಬೆಂಗಳೂರು ಜು.13 : ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ನೋಂದಣಿ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಜನನ ಮತ್ತು ಮರಣಗಳ ನೋಂದಣಿಗೆ 100% ಅನುಕೂಲವಾಗುವಂತೆ, ಜನನ, ಮತ್ತು ಮರಣದ ನಂತರ 30 ದಿನಗಳ ನಂತರ ನೋಂದಣಿ...

ನಾಲ್ವರು ‘IPS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ.

ಬೆಂಗಳೂರು ಜು.12 : ರಾಜ್ಯದಲ್ಲಿ ವರ್ಗಾವಣೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ವಿರೋಧ ಪಕ್ಷಗಳು ಇದನ್ನೇ ರಾಜಕೀಯ ಅಸ್ತ್ರವನ್ನಾಗಿಸಿಕೊಂಡು ಸದನದಲ್ಲಿ ಕೋಲಾಹಲ ಸೃಷ್ಟಿಸಿವೆ. ವರ್ಗಾವಣೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ರಾಜ್ಯ...

9.7 ಸಾವಿರ ಅಕ್ರಮ ಎ-ಖಾತೆ ಆಸ್ತಿಗಳನ್ನು ಬಿ-ಖಾತೆಗೆ ಪರಿವರ್ತಿಸಲು ಮುಂದಾದ ಬಿಬಿಎಂಪಿ.

ಬೆಂಗಳೂರು ಜು.12: ಎ-ಖಾತಾ ವಂಚನೆ ಕುರಿತು ಪರಿಶೀಲಿಸಲು ರಚಿಸಲಾದ ಪರಿಶೀಲನಾ ಸಮಿತಿಯು ನಗರದಲ್ಲಿ ಅಕ್ರಮವಾಗಿ ಎ-ಖಾತಾ ನೋಂದಣಿಗೆ ಸೇರಿರುವ 9,736 ಆಸ್ತಿಗಳನ್ನು ಬಿಬಿಎಂಪಿಯು ಪತ್ತೆಹಚ್ಚಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ...

11 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ .

ಬೆಂಗಳೂರು (ಜು.06): ರಾಜ್ಯ ಸರ್ಕಾರ 11 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಕೆಎಎಸ್ (ಸೆಲೆಕ್ಷನ್ ಗ್ರೇಡ್)/(ಹಿರಿಯ ಶ್ರೇಣಿ)/ ಕಿರಿಯ ಶ್ರೇಣಿ) ಅಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಸಾರ್ವಜನಿಕ ಮತ್ತು ಆಡಳಿತಾತ್ಮಕ...

ಹಾಸನ : ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದ ನಗರಸಭೆ ಅಧಿಕಾರಿ.

ಹಾಸನ (ಜು.05): ಕರ್ನಾಟಕದಲ್ಲಿ ಇತ್ತೀಚೆಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳಿಂದ ಬಿಸಿ ತಟ್ಟುತ್ತಿದೆ. ಜೂನ್ 28 ರಂದು ಕರ್ನಾಟಕದ ವಿವಿಧ ಕಡೆ ಲೋಕಾಯುಕ್ತ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಚಿನ್ನಾಭರಣ, ನಗದು ಹಾಗೂ...

ಲಂಚದ ಬಲೆಗೆ ಸಿಕ್ಕಿಬಿದ್ದ ಮೆಸ್ಕಾಂ ಲೈನ್‌ಮ್ಯಾನ್.

ಉಡುಪಿ (ಜು.04) : ಬೈಂದೂರಿನಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಮೆಸ್ಕಾಂ ಲೈನ್ಮ್ಯಾನ್ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ.ಬೈಂದೂರು ಮೆಸ್ಕಾಂ ಲೈನ್‌ಮ್ಯಾನ್ ರಮೇಶ ಬಡಿಗೇರ ಲೋಕಾಯುಕ್ತ ವಶಕ್ಕೆ ಪಡೆದ ವ್ಯಕ್ತಿ.ಮರ ಕಡಿಯಲು ವಿದ್ಯುತ್ ಲೈನ್ ಕಡಿಯುವಂತೆ...

ಕಾವೇರಿ 2.0 ತಂತ್ರಾಂಶದಲ್ಲಿ ಅಧಿಕ ಲಾಭ : ರೂ.200 ಕೋಟಿ ಹೆಚ್ಚುವರಿ ರಾಜಸ್ವ ಸಂಗ್ರಹ.

ಬೆಂಗಳೂರು : ಬೆಂಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ 2.0 ತಂತ್ರಾಂಶ ಅಳವಡಿಕೆ ನಡುವೆಯೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನಿಗದಿಗಿಂತ ರೂ.200 ಕೋಟಿ ಹೆಚ್ಚು ರಾಜಸ್ವ ಸಂಗ್ರಹವಾಗಿದೆ ಎಂದು ಇಲಾಖೆಯ ಮೂಲಗಳು...

ತೆಲಂಗಾಣದಿಂದ ಭತ್ತ ಮತ್ತು ಛತ್ತೀಸ್ ಗಢದಿಂದ ಅಕ್ಕಿಯನ್ನು ಪಡೆಯಲಾಗುತ್ತಿದೆ:ಸಿಎಂ.

ಬೆಂಗಳೂರು: ರಾಜ್ಯಕ್ಕೆ ಅನ್ನ ನೀಡುವುದಾಗಿ ತೆಲಂಗಾಣ ಸರ್ಕಾರ ಹೇಳಿದೆ. ಕರ್ನಾಟಕಕ್ಕೆ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡುವುದಾಗಿ ಛತ್ತೀಸ್ ಗಢ ಸರ್ಕಾರ ಹೇಳಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು . ಬೆಂಗಳೂರಿನಲ್ಲಿ...

ಗೃಹಲಕ್ಷ್ಮಿ ಯೋಜನೆಗೆ ಜೂ.27ರಿಂದ ನೋಂದಣಿ ಆರಂಭ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್.

ಮೈಸೂರು: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜೂ.27ರಿಂದ ಆರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ...

ಬಹುಪತ್ನಿತ್ವವನ್ನು ನಿಗ್ರಹಿಸಲು ಏಕ ನಾಗರಿಕ ಸಂಹಿತೆಯ ಜಾರಿ:ಕೆ.ಎಸ್.ಈಶ್ವರಪ್ಪ.

ಕೊಪ್ಪಳ: ಹಿಂದೂಗಳಿಗೆ ಒಬ್ಬಳೇ ಹೆಂಡತಿ. ಆದರೆ, ಅದೇ ಮುಸಲ್ಮಾನನಿಗೆ 5 ಹೆಂಡತಿಯರಿದ್ದಾರೆ. ಇಂತಹ ಅಸಮಾನತೆ, ಬಹುಪತ್ನಿತ್ವ ಪದ್ಧತಿಗೆ ಕಡಿವಾಣ ಹಾಕಲು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ...

- A word from our sponsors -

spot_img

Follow us

HomeTagsRevenuefacts original stories. ಕರ್ನಾಟಕ