ಅಪಾರ್ಟ್‌ಮೆಂಟ್ ನಿರ್ವಹಣೆ: ಸಹಕಾರ ಸಂಘ ಅಥವಾ ಕಂಪೆನಿ ಸ್ಥಾನಪನೆಗೆ ನಿಯಮಗಳೇನು?
ನಗರೀಕರಣದ ಪ್ರಭಾವ ಆರಂಭವಾಗಿ ಬಹಳ ದಿನಗಳೇ ಆಗಿವೆ. ಒಂದು ದೊಡ್ಡ ನಗರವಿದ್ದರೆ ಆ ಜಿಲ್ಲೆಯ, ರಾಜ್ಯದ ಸುತ್ತಮುತ್ತಲಿನ ಜನರು ನಗರಕ್ಕೆ ಬಂದು ನೆಲೆಗೊಳ್ಳುತ್ತಾರೆ. ಇದಕ್ಕೆ ಉದ್ಯೋಗ, ಶಿಕ್ಷಣ, ಆರೋಗ್ಯ ಹೀಗೆ ನಾನಾ ಕಾರಣಗಳು...
ಜೈಲಿನಲ್ಲಿರುವ ಅಪರಾಧಿಗಳು ತಮ್ಮ ಆಸ್ತಿ ನೋಂದಣಿ ಮಾಡಿಸುವುದು ಹೇಗೆ ?
ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ಜನಸಂಖ್ಯೆ ವಿಪರೀತಿಯಾಗಿ ಏರಿಕೆಯಾಗುತ್ತಿದ್ದು ಅದರಂತೆಯೇ ವಿವಿಧ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆಗಳಲ್ಲಿ ಜೈಲು ಪಾಲಗುವವರ ಸಂಖ್ಯೆ ಅಧಿಕವಾಗುತ್ತಲೇ ಹೋಗುತ್ತಿದೆ. ಎಲ್ಲರಂತೆ ಜೈಲಿನಲ್ಲಿರುವವರಿಗೂ ಸಹ ಬಂಧು ಬಳಗ, ಸಂಸಾರಗಳು, ಅಣ್ಣ...
ಬ್ರಿಟೀಷರ ಕಾಲದಲ್ಲಿ ಆಸ್ತಿ ನೋಂದಣಿ ಹೇಗಿತ್ತು ಗೊತ್ತಾ? ಪ್ರೆಸಿಡೆನ್ಸಿ ರಿಜಿಸ್ಟ್ರಾರ್ ಬಗ್ಗೆ ತಿಳಿಯಿರಿ
ಮನುಷ್ಯ ಸಮಾಜ ಜೀವಿಯಾದ ಬಳಿಕ ಸಂಚಾರಿಯಾಗದೆ ಒಂದು ನೆಲೆಯಲ್ಲಿ ವಾಸಿಸುವುದನ್ನು ಮತ್ತು ತನ್ನ ಆಹಾರಕ್ಕಾಗಿ ಕೃಷಿ ಮಾಡುವುದನ್ನು ಆರಂಭ ಮಾಡಿದ. ಕೃಷಿ ಮಾಡುವುದನ್ನು, ತನಗೆ ಸೇರಿದ ಕೃಷಿ ಭೂಮಿ, ಮನೆ, ಆಸ್ತಿ ಮಾಡಿಕೊಳ್ಳುವುದನ್ನು...
ಅಡಮಾನವಿರುವ ಆಸ್ತಿ ಮಾರಾಟ ಮಾಡುವುದು ಹೇಗೆ?
ಸಾಮಾನ್ಯವಾಗಿ ಸ್ಥಿರ ಆಸ್ತಿಗಳ ಖರೀದಿಗೆ ಸಾಲ ಪಡೆಯಬೇಕೆಂದರೆ ಸಾಲ ಪಡೆಯುವವರು ಸಾಲದಾತ ಸಂಸ್ಥೆಗಳಿಗೆ ಆಸ್ತಿಯನ್ನು ಅಡಮಾನ ಇಡುವುದು ಅವಶ್ಯ. ಆ ಸಾಲವನ್ನು ಸಂಪೂರ್ಣವಾಗಿ ತೀರಿಸುವ ವರೆಗೂ ಆ ಆಸ್ತಿಯು ಅಡಮಾನದ ರೂಪದಲ್ಲಿಯೇ ಇರುತ್ತದೆ.ಆಸ್ತಿಯು...
ಇ-ಸ್ಟಾಂಪ್ ಪೇಪರ್ ಮಹತ್ವವೇನು? ಬಿಳಿ ಹಾಳೆ ಮೇಲೆ ಬರೆದರೆ ಬೆಲೆ ಇಲ್ಲವೇ?
ಮನೆ, ಆಸ್ತಿ, ಬಾಡಿಗೆ, ಒಪ್ಪಂದಗಳು, ನೋಂದಣಿ, ವ್ಯವಹಾರ, ಸಾಲ, ಬ್ಯಾಂಕ್ ವಹಿವಾಟುಗಳು ಹೀಗೆ ಯಾವುದೇ ರೀತಿಯ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾಡಿಕೊಳ್ಳಬೇಕು ಎಂದರೆ ಮೊದಲು ಕೇಳಿ ಬರುವುದು ಇ-ಸ್ಟಾಂಪ್. ಹೀಗೆ ಯಾವುದೇ ಒಪ್ಪಂದಗಳನ್ನು...
ಟೈಟಲ್ ಡೀಡ್‌ಗಳು ಎಂದರೇನು? ವ್ಯಾಜ್ಯ ಮುಕ್ತ ಆಸ್ತಿ ಖರೀದಿಗೆ ಇದು ಹೇಗೆ ಮುಖ್ಯ?
ಬಹುತೇಕರು ಜೀವದದಲ್ಲಿ ಒಂದು ಆಸ್ತಿ ಮಾಡುವ ಗುರಿ ಹೊಂದಿರುತ್ತಾರೆ. ಆದರೆ, ಹೀಗೆ ಖರೀದಿಸಿದ ಆಸ್ತಿ ಯಾವುದೇ ಕಾನೂನಾತ್ಮಕ ಅಡಚಣೆಗಳು ಇಲ್ಲದೆ ತಮ್ಮದಾಗಬೇಕು ಎಂದು ಬಯಸುತ್ತಾರೆ. ಹಾಗೆ ಬಯಸುವವರು ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು...
ಗ್ರಾಮಠಾಣಾ ನಿವೇಶನ ಎಂದರೆ ಏನು ? ಗ್ರಾಮಠಾಣಾ ನಿವೇಶನ ಖರೀದಿಸುವುದು ಸುರಕ್ಷಿತವೇ ?
ಬೆಂಗಳೂರು, ಅ. 26:
ಗ್ರಾಮ ಠಾಣಾ ನಿವೇಶನ ಎಂದರೆ ಒಂದು ಗ್ರಾಮದಲ್ಲಿ ವಾಸಿಸುವ ಉದ್ದೇಶಕ್ಕಾಗಿ ನಿಗದಿ ಪಡಿಸಿರುವ ಜಾಗ ಅಥವಾ ಪ್ರದೇಶವನ್ನು ಗ್ರಾಮಠಾಣಾ ಎಂದು ಕರೆಯುತ್ತಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಕಂದಾಯ ವಸೂಲಿ ಮಾಡುವ...
ಹಿರಿಯ ನಾಗರಿಕರಿಗೆ ನೋಡಿಕೊಳ್ಳುವರು ಇಲ್ಲದಿದ್ದರೆ ಸರ್ಕಾರದಿಂದ ಆಶ್ರಯ ಪಡೆಯುವುದೇಗೆ ?
ಬೆಂಗಳೂರು, ಅ.20:
ಅರವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಕ್ಕಳಿಲ್ಲ. ಅಣ್ಣ - ತಮ್ಮ ಸಂಬಂಧಿ ಮಕ್ಕಳೂ ಇಲ್ಲ. ಹೀಗಾಗಿ ಸಂಧ್ಯಾ ಕಾಲದಲ್ಲಿ ನೋಡಿಕೊಳ್ಳುವರು ಯಾರೂ ಇಲ್ಲ. ಇಂತಹ ಸಂದರ್ಭ ಒದಗಿ ಬಂದರೆ...
ಸೈಟ್ ಖರೀದಿ ಮಾಡುವಾಗ ಯಾವ ದಾಖಲೆಗಳನ್ನು ಪರಿಶೀಲಿಸಬೇಕು ಗೊತ್ತಾ ?
ಬೆಂಗಳೂರು, ಅ. 06: ಯಾವುದೇ ಒಂದು ನಿವೇಶನ ಖರೀದಿ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ದಾಖಲೆಗಳಲ್ಲಿ ಸ್ವಲ್ಪ ಎಡವಟ್ಟಾದರೂ ನಿವೇಶನ ವಿವಾದಕ್ಕೆ ಒಳಗಗಾಗುತ್ತದೆ. ಮನೆ ಕಟ್ಟಲಾಗದ ಪರಿಸ್ಥಿತಿಯೂ ಎದುರಾಗಬಹುದು. ಹೀಗಾಗಿ ಯಾವುದೇ ನಿವೇಶನ...
ವಿಭಾಗ ಪತ್ರ ಮತ್ತು ಹಕ್ಕು ಬಿಡುಗಡೆ ಪತ್ರಕ್ಕೂ ಇರುವ ವ್ಯತ್ಯಾಸ ತಿಳಿದುಕೊಳ್ಳಿ
ರಿಲೀಸ್‌ಡೀಡ್ ಬಗ್ಗೆ ತಿಳಿಸಿಕೊಡಿ ಎಂದು ರೆವಿನ್ಯೂಫ್ಯಾಕ್ಟ್ ಓದುಗರೊಬ್ಬರು ಮನವಿ ಮಾಡಿದ್ದರು. ರಿಲೀಸ್ ಡೀಡ್ ಎಂದರೇನು ? ಅದನ್ನು ಹೇಗೆ ಮಾಡಿಸಬೇಕು? ಯಾಕೆ ಮಾಡಿಸಬೇಕು. ಇದಕ್ಕೆ ತಗಲುವ ಶುಲ್ಕವೆಷ್ಟು ? ಎಂಬ ಪ್ರಶ್ನೆಗಳಿಗೆ ವಿವರ...
ಆಸ್ತಿ ಖರೀದಿಗೆ ಮುನ್ನ ದಾಖಲೆಗಳ ನೈಜತೆ ಪತ್ತೆಗೆ ಸುಲಭ ಮಾರ್ಗ ಇಲ್ಲಿದೆ
ಬೆಂಗಳೂರಿನಂತಹ ಮಹಾನಗರಗಳಲ್ಲಿ ವಾಸಯೋಗ್ಯ ಮನೆ, ಪ್ಲಾಟ್, ನಿವೇಶನ ಖರೀದಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಸ್ವಲ್ಪ ಯಾಮಾರಿದರೆ ಕೈಯಲ್ಲಿ ಇರುವ ಹಣ ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ. ಮೋಸ ಮಾಡುವುದನ್ನೇ ವ್ಯಾಪಾರ ಮಾಡಿಕೊಂಡಿರುವ ಕೆಲ...
ಅಸ್ತಿ ಖರೀದಿ ವೇಳೆ ವಂಚನೆ ತಪ್ಪಿಸಲು ಪಾಲಿಸಲೇಬೇಕಾದ ಅಂಶಗಳು!
ಜನರು ಸಾಮಾನ್ಯವಾಗಿ ನಿವೇಶನ, ಪ್ಲಾಟ್, ಮನೆ, ಕೃಷಿ ಭೂಮಿ ಖರೀದಿಸುವ ಸಂತಸದಲ್ಲಿ ಕಾನೂನು ಅಂಶಗಳನ್ನೇ ಮರೆತು ಬಿಡುತ್ತಾರೆ. ಒಮ್ಮೆ ಹಣ ಕೊಟ್ಟು ಖರೀದಿಸಿದ ಭೂಮಿ ತಕರಾರಿಗೆ ಒಳಪಟ್ಟರೆ ಅದರಿಂದ ಹೊರ ಬರುವುದು ಅಷ್ಟು...
ರೆವಿನ್ಯೂ ಕಾನೂನು: ನೋಂದಣಿ ಮಾಡಿರದ ಅಗ್ರಿಮೆಂಟ್ ಗೆ ಕಾನೂನು ಮಾನ್ಯತೆ ಇದೆಯೇ ? ಅಗ್ರಿಮೆಂಟ್ ಮಾಡಿಸುವಾಗ ಈ ಅಂಶಗಳನ್ನು ಯಾವ ಕಾರಣಕ್ಕೂ ಮರೆಯಬೇಡಿ
ಬೆಂಗಳೂರು, ಸೆ. 22: ಯಾವುದೇ ಒಂದು ಆಸ್ತಿ ಖರೀದಿ ಮಾಡುವಾಗ ಕಾನೂನು ಪ್ರಕಾರ ದಾಖಲೆಗಳನ್ನು ಮಾಡಿಸುವುದು ಬಹು ಮುಖ್ಯವಾಗುತ್ತದೆ. ಕೆಲವರು ಅಸ್ತಿಗೆ ಸಂಬಂಧಿಸದಿಂತೆ ಕೇವಲ ಜಿಪಿಎ ಪಡೆದಿರುತ್ತಾರೆ. ಕರಾರು ಮಾಡಿಕೊಂಡಿರುವುದನ್ನೆ ಮರೆತಿರುತ್ತಾರೆ. ಇನ್ನೂ...
ಮರಣ ಶಾಸನ ಪತ್ರ ರಹಸ್ಯ ನೋಂದಣಿ ಮಾಡಿಸುವ ವಿಧಾನ ತಿಳಿಯಿರಿ!
ವ್ಯಕ್ತಿಯೊಬ್ಬ ತನ್ನ ಅಸ್ತಿಯನ್ನು ಇಷ್ಟ ಬಂದವರಿಗೆ ವಿಲ್ ಬರೆದು ಬಿಟ್ಟರೆ ಪ್ರಾಣಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿರುತ್ತದೆ. ತನ್ನ ಸಾವಿನ ನಂತರ ತನ್ನ ಅಸ್ತಿಗಳು ಯಾರಿಗೆ ಹೋಗಬೇಕು ಎಂದು ಬರೆದಿಡುವ ಪತ್ರವೇ ಡೆಪಾಸಿಟ್ ಅಫ್...