Tag: real estateeal estate
ಕೋರಮಂಗಲದಲ್ಲಿ ರಿಯಲ್ ಎಸ್ಟೇಟ್ ಬೂಮ್: ಹೂಡಿಕೆಗೆ 7 ಟಿಪ್ಸ್‌ಗಳು..
ಬೆಂಗಳೂರು ಇಂದು ವಾಸಿಸಲು ಯೋಗ್ಯವಾಗಿರುವ ದೇಶದ ಅತ್ಯುತ್ತಮ ನಗರದಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಇದನ್ನು ಇತ್ತೀಚೆಗೆ ಸರ್ಕಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಮೌಲ್ಯಮಾಪನದಲ್ಲಿ ಜೀವನ ಸೂಚ್ಯಂಕವೇ ಹೇಳುತ್ತದೆ. ತ್ವರಿತಗತಿಯ ಅಭಿವೃದ್ಧಿ, ಹೆಚ್ಚಿನ ಬೇಡಿಕೆ...