ಭರ್ಜರಿ ಮಳೆಯ ನಡುವೆ ಕರ್ನಾಟಕದ ಎಲ್ಲಾ ಡ್ಯಾಂಗಳ ಇಂದಿನ ನೀರಿನ ಸಂಗ್ರಹದ ಮಾಹಿತಿ.
ಬೆಂಗಳೂರು ಜುಲೈ 08:ರಾಜ್ಯದಲ್ಲಿ ಕಳೆದ ವಾರದಿಂದ ಎಡಬಿಡದೆ ಸುರಿಯುತ್ತಿರುವ ಭರ್ಜರಿ ಮಳೆಯ ನಡುವೆ ಕರ್ನಾಟಕದ ಎಲ್ಲಾ ಡ್ಯಾಂಗಳ ಇಂದಿನ ನೀರಿನ ಸಂಗ್ರಹ ಹಾಗೂ ಒಳ ಹರಿವು ಹಾಗೂ ಹೊರ ಹರಿವು ಎಷ್ಟಿದೆ ಎಂಬುದರ...
ಮಳೆಗಾಲದ ಸಿದ್ದತೆ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತರು ರವರಿಂದ ಹಿರಿಯ ಅಧಿಕಾರಿಗಳ ಜೊತೆ ಸಭೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆಳ ಸೇತುವೆಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕೂಡಲೆ ಸಿಸಿ ಟಿವಿ, ವಿದ್ಯುತ್ ದೀಪ ಹಾಗೂ ಮಳೆ ನೀರಿನ ಪ್ರಮಾಣ ತಿಳಿಯಲು ಮೀಟರ್ ಗೇಜ್ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ...
ಮಳೆ ನೀರು ಕೊಯ್ಲು ಮತ್ತು ವಿಧಾನಗಳು
ಬೆಂಗಳೂರು, ಮಾ. 08 : ಈಗ ಅಂತರ್ಜಲ ಕುಸಿಯುತ್ತಿದೆ. ನೂರಾರು ಅಡಿ ಬೋರ್ ವೆಲ್ ಕೊರೆದರೂ ನೀರು ಸಿಗುವುದು ಕಷ್ಟವಾಗಿದೆ. ನೀರಿನ ಕೊರತೆಯನ್ನು ತಗ್ಗಿಸಬೇಕೆಂದರೆ ಮಳೆ ನೀರಿನ ಕೊಯ್ಲು ಬಹಳ ಮುಖ್ಯವಾಗುತ್ತದೆ. ಮಳೆ...
ಬೆಂಗಳೂರು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಅಡ್ಡಿಯಾಯಿತೇ ಮುಂಗಾರು ಪ್ರವಾಹ?
ಬೆಂಗಳೂರಿನ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾದ ಭಾರಿ ಪ್ರವಾಹವು ರಿಯಲ್ ಎಸ್ಟೇಟ್ ಯೋಜನೆಗಳಿಗೆ ತೊಡಕಾಗಿ ಪರಿಣಮಿಸಿದೆ. ವಿಶೇಷವಾಗಿ ಟೆಕ್ ಪ್ರದೇಶಗಳು ಮತ್ತು ಹೊರವಲಯಗಳ ವಸತಿ ಯೋಜನೆಗಳಿಗೆ ಸಮಸ್ಯೆ ಉಂಟಾಗಿದೆ.ಈಗ ಸಂಭಾವ್ಯ...
ಗೃಹ ವಿಮೆ ಮಾಡಿಸಿದ್ದೀರಾ? ನಿಮಗೆ ಈ ಸೌಲಭ್ಯ ದೊರೆಯುತ್ತವೆ
ಸುದೀರ್ಘ ಸುಡುಬಿಸಿಲಿನ ಬಳಿಕ ನೈರುತ್ಯ ಮುಂಗಾರು ದೇಶದ ಅನೇಕ ಭಾಗಗಳಲ್ಲಿ ಒಂದು ತಾಜಾತನವನ್ನು ತಂದಿದೆ. ಮಳೆ ಮಾರುತ ಮತ್ತು ಮಳೆಯು ನಮ್ಮ ಬದುಕಿನಲ್ಲಿ ಉಲ್ಲಾಸವನ್ನು ತರುವ ಜೊತೆಗೆ ಸವಾಲುಗಳನ್ನೂ ತಂದೊಡ್ಡುತ್ತವೆ. ಈ ಸಂದರ್ಭದಲ್ಲಿ...
ಪ್ರಧಾನ ಮಂತ್ರಿ ಆವಾಸ ಯೋಜನೆ: ಅನುಷ್ಠಾನ ವಿಳಂಬಕ್ಕೆ ರಾಜ್ಯಗಳಿಗೆ ದಂಡ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಆವಾಸ (ಗ್ರಾಮೀಣ) ಯೋಜನೆ ಅನುಷ್ಠಾನದಲ್ಲಿ ವಿಳಂಬ ಎಸಗಿದರೆ ಆಯಾ ರಾಜ್ಯ ಸರ್ಕಾರಗಳು ದಂಡ ಭರಿಸಬೇಕಾಗಲಿದೆ. ಬಿಜೆಪಿ ಆಡಳಿತವಿರುವ ಅಸ್ಸಾಂ ಸೇರಿದಂತೆ...
ಹಸ್ತಾಂತರವಾಗದ ಅಪಾರ್ಟ್‌ಮೆಂಟ್, ವಿಲ್ಲಾ: ರಿಪೇರಿ ವೆಚ್ಚ ಯಾರ ಹೊಣೆ?
ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಜನರನ್ನು ದೋಣಿಗಳಲ್ಲಿ ಸ್ಥಳಾಂತರಿಸಲಾಯಿತು. ಜಲಾವೃತವಾದ ಐಷಾರಾಮಿ ವಿಲ್ಲಾಗಳು ಮತ್ತು ಸಾಲು ಅಪಾರ್ಟ್‌ಮೆಂಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದವು. ವಾರದ ನಂತರ ಮಾಲೀಕರು...