ಪಾಲುಗಾರಿಕೆ ಎಂದರೇನು? ಪಾಲುದಾರಿಕೆಯ ಲಕ್ಷಣಗಳು ಹಾಗೂ ಅದರ ಬಗೆಗಿನ ಸಂಕ್ಷಿಪ್ತ ವಿವರ
ಪಾಲುಗಾರಿಕೆ ಎಂದರೇನು?
ಒಬ್ಬನಿಗಿಂತ ಹೆಚ್ಚಿಗೆ ವ್ಯಕ್ತಿಗಳು ಸೇರಿ ಒಟ್ಟಾಗಿ ಅಥವಾ ಉಳಿದವರ ಪರವಾಗಿ ಯಾರಾದರೊಬ್ಬರು ವ್ಯಾಪಾರವನ್ನು ಮಾಡಿ ಅದರ ಲಾಭವನ್ನು ಹಂಚಿಕೊಳ್ಳಲು ಕರಾರು ಮಾಡಿಕೊಳ್ಳುವ ವ್ಯವಹಾರ ಸಂಬಂಧವನ್ನುಪಾಲುಗಾರಿಕೆ ಎಂದು ಹೇಳುತ್ತಾರೆ.ಏಕವ್ಯಕ್ತಿ ಮಾರಾಟ ಸಂಸ್ಥೆಗಳ,ಅಥವಾ ಒಬ್ಬನೇ...