ಹೌಸಿಂಗ್ ಸೊಸೈಟಿ, ಅಪಾರ್ಟ್‌ಮೆಂಟ್: ನಿರ್ವಹಣಾ ಶುಲ್ಕದ ಬಳಕೆ ಬಗ್ಗೆ ತಿಳಿಯಿರಿ..
ನೀವು ಹೌಸಿಂಗ್ ಸೊಸೈಟಿಗಳಲ್ಲಿ, ಅಪಾರ್ಟ್ಮೆಂಟ್‌ಗಳಲ್ಲಿ ವಾಸಿಸುತ್ತಿದ್ದರೆ, ನಿರ್ವಹಣಾ ಶುಲ್ಕಕ್ಕಾಗಿ ನೀವು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಪಾವತಿಸುತ್ತಿರಬೇಕು. ಇತ್ತಿಚೆಗೆ ಮನೆಗಳನ್ನು ಭೋಗ್ಯಕ್ಕೆ ಹಾಕಿಸಿಕೊಂಡವರು ಕೂಡ ಪಾವತಿಸುತ್ತಾರೆ. ಆದರೆ, ಈ ಹಣವನ್ನು ಹೇಗೆ ಬಳಸಲಾಗಿದೆ...