ಬೆಂಗಳೂರು ಕಂಬಳದ ಕೊನೆಯ ದಿನದ ನೋಟ ಹೇಗಿದೆ ಗೊತ್ತಾ.?
ಬೆಂಗಳೂರು: ಬಹಳಷ್ಟು ಕಾತುರತೆಯಿಂದ ಕಾಯುತ್ತಿದ್ದ ಬೆಂಗಳೂರು ಕಂಬಳಕ್ಕೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ಜನಪ್ರಿಯತೆ ಸಿಕ್ಕಿದೆ ಎಂದರೆ ತಪ್ಪಾಗಲಾರದು. ನೆನ್ನೆ ಬೆಂಗಳೂರು ಶುರುವಾಗಿದ್ದ ಕಂಬಳದಲ್ಲಿ ಸರಿ ಸುಮಾರು 175 ಜೋಡಿ ಕೋಣಗಳು ಕರಾವಳಿ ತೀರದ ವಿವಿಧ...