ಕಟ್ಟಡ ಅಥವಾ ಅಪಾರ್ಟ್‌ಮೆಂಟ್‌ಗಳಿಗೆ ಓಸಿ-ಸಿಸಿ ಪಡೆಯುವುದು ಕಡ್ಡಾಯವೇ?
ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಜೀವಮಾನ ಪೂರ್ತಿ ದುಡಿದರೂ ಒಂದು ಮನೆ ಕಟ್ಟಿಕಳ್ಳುವುದು ಅಥವಾ ಒಂದು ಯಾವುದಾದರೂ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದು ಫ್ಲಾಟ್ ಖರೀದಿಸುವುದೇ ದೊಡ್ಡ ಸಾಧನೆ. ಇಂತಹದ್ದರಲ್ಲಿ ಮನೆ ಖರೀದಿಸಲು ಮುಂದಾದ ವ್ಯಕ್ತಿ ಆರ್ಥಿಕವಾಗಿ...