ಶ್ರಮಶಕ್ತಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಇಲ್ಲಿದೆ ನೋಡಿ ಸಮಗ್ರ ಮಾಹಿತಿ..!
ರಾಜ್ಯ ಸರ್ಕಾರ ಬಡಜನಗಳಿಗೆ ಅಲ್ಪಸಂಖ್ಯಾತರಿಗೆ ನೆರವಾಗಲೆಂದು, ಸ್ವಂತ ಕಂಪನಿ ಕಟ್ಟಿ ಉದ್ಯಮವನ್ನು ಪ್ರಾರಂಭಿಸಲು ಶ್ರಮಶಕ್ತಿ ಯೋಜನೆಯನ್ನು ಪ್ರಾರಂಭಿಸಿದೆ. ಶ್ರಮಶಕ್ತಿಯಿಂದ 50,000 ಸಾಲ ಪಡೆಯಬಹುದಾಗಿದೆ. ಸರ್ಕಾರ ಮರುಪಾವತಿ ಮಾಡಲು 36 ತಿಂಗಳ ಕಾಲಾವಕಾಶ ಕೊಟ್ಟಿರುತ್ತದೆ....