ಏ.1 ರಿಂದ ರಾಜ್ಯದಲ್ಲಿ ಗುಜರಿ ನೀತಿ ಜಾರಿ: 15 ವರ್ಷ ಮೀರಿದ ವಾಹನ ಮಾಲೀಕರಿಗೆ ತಾತ್ಕಾಲಿಕ ರಿಲೀಫ್!
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಗುಜರಿ ನೀತಿಯಲ್ಲಿ 15 ವರ್ಷವಾಗಿರುವ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ವಾಹನ ಮಾಲೀಕರಿಗೆ ಆಯ್ಕೆಯ ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ 2023-24ರ ನೂತನ ಆರ್ಥಿಕ ವರ್ಷಾರಂಭದಿಂದ ಅನ್ವಯವಾಗುವಂತೆ ಗುಜರಿ ನೀತಿ...