“ಕಳುವಾಗಿದ್ದ 2,500 ಮೊಬೈಲ್ ಗಳನ್ನು ಕೇವಲ ಎರಡೇ ವಾರದಲ್ಲಿ ಹಿಂತಿರುಗಿಸಿದ ಕರ್ನಾಟಕ ಪೊಲೀಸರು:
ಬೆಂಗಳೂರು: ಮಾರ್ಚ್ 10:ಕಳೆದ ಎರಡು ವಾರಗಳಲ್ಲಿ ಕದ್ದ ಅಥವಾ ಕಳೆದುಹೋದ ಸುಮಾರು 2,500 ಮೊಬೈಲ್ ಫೋನ್ ಗಳನ್ನು ಕೇಂದ್ರ ಸಲಕರಣೆ ಗುರುತಿಸುವಿಕೆ ನೋಂದಣಿ (ಸಿಇಐಆರ್) ಸಹಾಯದಿಂದ ಪತ್ತೆ ಮಾಡಿ ಅವುಗಳನ್ನು ಅವುಗಳ ಮಾಲೀಕರಿಗೆ...