Tag: Late registration fee
ಜನನ, ಮರಣ ನೋಂದಣಿ ‘ವಿಳಂಬ ಶುಲ್ಕ ಹೆಚ್ಚಳ, ಸರ್ಕಾರದಿಂದ ಮತ್ತೊಂದು ಶಾಕ್
ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಜನನ, ಮರಣ ಪ್ರಮಾಣ ನೋಂದಾಯಿಸುವ ವಿಳಂಬ ನೋಂದಣಿ ಶುಲ್ಕವನ್ನು ಭಾರೀ ಹೆಚ್ಚಳ ಮಾಡಲಾಗಿದೆ. ನಿನ್ನೆ ನಡೆದ ಸಚಿವ ಸಂಪುಟ...