ನಂದಿನಿ ಹಾಲಿನ ಬೆಲೆ ಹೆಚ್ಚಾಗೋದು ಫಿಕ್ಸ್..! ಗ್ರಾಹಕರ ಜೇಬಿಗೆ ಕತ್ತರಿನೂ ಫಿಕ್ಸ್
ರಾಜ್ಯದಲ್ಲಿ ಮತ್ತೆ ನಂದಿನಿ ಹಾಲಿನ ದರ ಹೆಚ್ಚಾಗುವಂತಹ ಸಾಧ್ಯತೆಗಳು ಸಾಕಷ್ಟಿವೆ ಎನ್ನಲಾಗುತ್ತಿದೆ. ಯಾಕೆಂದರೆ ನಂದಿನಿ ಹಾಲಿನ ದರವನ್ನ ಪುನಃ KMF ಬದಲಾವಣೆ ಮಾಡಲು ವಿಚಾರ ನಡೆಸುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಗ್ರಾಹಕರ ಜೇಬಿಗೆ ಕತ್ತರಿ...