ಬಜೆಟ್ ಗೆ ಅನುಗುಣವಾಗಿ ಮಾಡ್ಯುಲರ್ ಅಡುಗೆ ಕೋಣೆ ಮಾಡಿ ಬಾಣಸಿಗನನ್ನು ಪ್ರೇರೇಪಿಸಿ
ಬೆಂಗಳೂರು, ಮಾ.15 : ಭಾರತದಲ್ಲಿ ಅತ್ಯಂತ ಸಾಮಾನ್ಯವಾದ ಅಡುಗೆ ಕೋಣೆಯ ವಿನ್ಯಾಸಗಳು ಎಲ್ಆಕಾರ, ಯು ಆಕಾರ, ನೇರ ಮತ್ತು ಸಮಾನಂತರವಾಗಿ ಕಾಣಬಹುದು. ಆಡುಗೆ ಶುಚಿಗೊಳಿಸುವಿಕೆ ಮತ್ತು ಶೇಖರಣೆ ವಲಯಗಳ ನಿಯೋಜನೆಯನ್ನು ಇನ್ನೂ ಹೆಚ್ಚು...