ಈ ಬಾರಿಯ ಕರ್ನಾಟಕ ಬಜೆಟ್ ವಿಶೇಷತೆ ಏನು, ಕರ್ನಾಟಕ ಬಜೆಟ್ ಮಂಡನೆ ಯಾವಾಗ
ಬೆಂಗಳೂರು;ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಫೆಬ್ರವರಿ 17ರಂದು ಎರಡನೇ ಬಾರಿಗೆ ಬಜೆಟ್ ಮಂಡಿಸಲಿದ್ದು,ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರ ಮಂಡಿಸುವ ಬಜೆಟ್ ಮೇಲೆ ಜನರ ದೃಷ್ಟಿ ನೆಟ್ಟಿದೆ.ಮುಂಬರುವ ದಿನಗಳಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಜನಸಾಮಾನ್ಯರಿಗೆ...