ಬೆಂಗಳೂರಿನಲ್ಲಿರುವ ಫ್ಲಾಟ್ ಅನ್ನು ಮಾರಾಟ ಮಾಡಿರುವ ನಂದನ್ ನಿಲೇಕಣಿ ಅವರ ಕುಟುಂಬದ ಎನ್‌ಆರ್‌ಜೆಎನ್ ಟ್ರಸ್ಟ್
ಬೆಂಗಳೂರು, ಮಾ. 01 : ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷರಾದ ನಂದನ್ ಎಂ ನಿಲೇಕಣಿ ಅವರು ಸ್ಥಾಪಿಸಿದ ಎನ್‌ಆರ್‌ಜೆಎನ್ ಫ್ಯಾಮಿಲಿ ಟ್ರಸ್ಟ್ ನಿಂದ ನಿವೇಶನವನ್ನು ಮಾರಾಟ ಮಾಡಿದೆ. ಬೆಂಗಳೂರಿನ ಬಿಲಿಯನೇರ್ ಸ್ಟ್ರೀಟ್ ಎನಿಸಿಕೊಂಡಿರುವ...