ಕಿವುಡರು, ಕುರುಡರು, ಮೂಗರು ಆಸ್ತಿಯನ್ನು ನೋಂದಣಿ ಮಾಡಿಸುವುದು ಹೇಗೆ?
ನೋಂದಣಿ ಕೆಲಸಕ್ಕಾಗಿ ಉಪನೋಂದಣಾಧಿಕಾರಿ ಕಚೇರಿಗೆ ಎಲ್ಲರೂ ಬರುತ್ತಾರೆ. ಆದರೆ, ನೋಂದಣಿ ಕೆಲಸಕ್ಕಾಗಿ ವಿಕಲಚೇತನರು ಬಂದಾಗ ಸ್ವಲ್ಪಮಟ್ಟಿಗೆ ಅಂತಃಕರಣದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ.ಎಲ್ಲರಂತೆಯೇ ಅಂಗವೈಕಲ್ಯಗಳಿಂದ ಕೂಡಿರುವ ಕಿವುಡ, ಕುರುಡ ಹಾಗೂ ಮೂಖರಾಗಿರುವ ವಿಕಲಚೇತನರಿಗೂ ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ...