ನಿಮಗಿನ್ನು ಅನ್ನ ಭಾಗ್ಯದ ದುಡ್ಡು ಬ್ಯಾಂಕ್ ಖಾತೆಗೆ ಬಂದಿಲ್ವಾ.? ಈ ಮಾಹಿತಿ ಓದಿ..!
ಎರಡನೇ ಯಜಮಾನ ಖಾತೆಗೆ ಹಣ ಟ್ರಾನ್ಸ್‌ಫಾರ್ ಆಗಲಿದೆ.ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆ ಅನ್ನಭಾಗ್ಯ ಯೋಜನೆಯ ಯಜಮಾನಿ ಫಲಾನುಭವಿ ಖಾತೆಗೆ ಇದುವರೆಗೂ ಹಣ ಬರದೇ ಇದ್ದಲ್ಲಿ ಇನ್ಮುಂದೆ ಎರಡನೇ ಯಜಮಾನ ಆಥವಾ ಯಜಮಾನಿ...