ಆಸ್ತಿಗೆ ಸಂಬಂಧಿಸಿದ ಈ ಮಹತ್ವದ ದಾಖಲೆಗಳನ್ನು ಎಲ್ಲಿ ಹೇಗೆ ಪಡೆಯಬೇಕು ?
ಬೆಂಗಳೂರು:
ಆಸ್ತಿ ಖರೀದಿಸಬೇಕಾದರೂ, ಮಾರಬೇಕಾದರೂ ಹಲವು ಮಹತ್ವದ ದಾಖಲೆ ಪ್ರಮಾಣ ಪತ್ರಗಳನ್ನು ಪಡೆಯಬೇಕು. ಅಂತಹ ದಾಖಲೆಗಳು ಯಾವುವು? ಯಾವ ದಾಖಲೆಗಳು ಯಾವ ಸರ್ಕಾರಿ ಕಚೇರಿಯಲ್ಲಿ ಸಿಗುತ್ತವೆ. ಅವುಗಳ ಮಹತ್ವ ಏನು ? ಅವನ್ನು ಹೇಗೆ...