ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ರೈತರ ಫೇಸ್ ಅಥೆಂಟಿಫಿಕೇಶನ್ ಮೂಲಕ ಇ-ಕೆವೈಸಿ ಮಾಡಿಸಲು ಚಾಲನೆ!
ನವದೆಹಲಿ ಜೂನ್ 23 : ದೇಶದ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ತ್ವರಿತವಾಗಿ ಇ-ಕೆವೈಸಿ ಮಾಡಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ.ಅದೇ ಫೇಸ್ ಸ್ಕ್ಯಾನ್
ರೈತರು ತಮ್ಮೆಲ್ಲಾ ಜಮೀನಿನ...