ಬಜಾಜ್ ಫೈನಾನ್ಸ್‌ಗೆ RBI ಮಹತ್ವದ ಆದೇಶ
ಬೆಂಗಳೂರು;eCOM' ಮತ್ತು 'INSTA EMI ಕಾರ್ಡ್' ಮೂಲಕ ಸಾಲ ನೀಡುವುದನ್ನು ತಕ್ಷಣವೇ ನಿಲ್ಲಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಬಜಾಜ್ ಫೈನಾನ್ಸ್ಗೆ ನಿರ್ದೇಶಿಸಿದೆ.ಡಿಜಿಟಲ್ ಸಾಲದ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ನ್ಯೂನತೆಗಳನ್ನು...