Tag: Encumbrance Certificate
ಋಣಭಾರ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು:-
ಬೆಂಗಳೂರು ಜೂನ್ 19:ನೀವು ನಿಮ್ಮ ಪ್ರೋಪರ್ಟಿಗಳಿಗೆ ಸಂಭಂದಿಸಿದ EC ,ಋಣಭಾರ ಪ್ರಮಾಣ ಪತ್ರ(Encumbrance Certificate)ಗಳಿಗೆ ಉಪನೋಂದಣಾಧಿಕಾರಿ ಕಛೇರಿಗೆ ಹೋಗಬೇಕ ಅಥವಾ ಯಾವಾಗ ಹಾಗೂ ಹೇಗೆ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸಬಹುದು ಎಂಬುದರ ಬಗ್ಗೆ...