Tag: Encashment of earned leave
Lokayukta: ಲಂಚ ಪಡೆಯೋ ವೇಳೆ ರೆಡ್ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಉಪಪ್ರಾಚಾರ್ಯ
ಬೆಳಗಾವಿ;ಬೆಳಗಾವಿ ನಗರದ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ (Highschool) ವಿಭಾಗದ ಉಪಪ್ರಾಚಾರ್ಯ ಕೆ.ಬಿ. ಹಿರೇಮಠ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಗಳಿಕೆ ರಜೆ ನಗದೀಕರಣ(Encashment of earned leave) ಮಾಡಲು ಠರಾವು...