ಚೀನಾ ಆರ್ಥಿಕ ಬಿಕ್ಕಟ್ಟಿನಿಂದ ಭಾರತ ಕಲಿಯಬೇಕಾದದ್ದೇನು…? ತಜ್ಞರ ಉತ್ತರ ಇಲ್ಲಿದೆ
ಚೀನಾ ತನ್ನ ಇತಿಹಾಸದಲ್ಲಿಯೇ ಅತ್ಯಂತ ಕಷ್ಟಕರವಾದ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ ಚೀನಾದ ರಿಯಲ್ ಎಸ್ಟೇಟ್ ಮಾರುಕಟ್ಟೆ ಕುಸಿದಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಎವರ್‌ಗ್ರಾಂಡ್ ಗ್ರೂಪ್‌ನೊಂದಿಗೆ ಆರಂಭವಾದ ಸಮಸ್ಯೆ ಈಗ ಜಗತ್ತಿನಾದ್ಯಂತ...