ಸಾಮುದಾಯಿಕ, ಸುಸ್ಥಿರ ಮತ್ತು ಆರೋಗ್ಯಕರ ಜೀವನ ಪರಿಕಲ್ಪನೆಯ ಅಪಾರ್ಟ್‌ಮೆಂಟ್
ನೆದರ್ಲೆಂಡ್ಸ್‌ನ ರಾಜಧಾನಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ʻಸಾಮುದಾಯಿಕ, ಸುಸ್ಥಿರ ಮತ್ತು ಆರೋಗ್ಯಕರ ಜೀವನದ ವಾತಾವರಣ ಸೃಷ್ಟಿಸುವ ಸಲುವಾಗಿ ಓಲಾಫ್ ಗಿಪ್ಸರ್ ಆರ್ಕಿಟೆಕ್ಟ್ಸ್ ಎಂಬ ಡಚ್ ಸ್ಟುಡಿಯೊ ಗೃಹ ಸಹಕಾರಿ ಬಿಎಸ್‌ಎಚ್2ಎ ಜೊತೆ ಸೇರಿ ಅಪಾರ್ಟ್‌ಮೆಂಟ್‌ಗಳ ಸಮೂಹವನ್ನು...