ಹೊಸ ಮನೆ ಖರೀದಿಸುತ್ತಿದ್ದೀರಾ? ಯಾವೆಲ್ಲ ದಾಖಲೆಗಳು ಬೇಕು ಒಮ್ಮೆ ತಿಳಿಯಿರಿ
ಹೊಸ ಮನೆ ಕೊಳ್ಳುವುದೆಂದರೆ ದೀರ್ಘ ಪ್ರಕ್ರಿಯೆ. ನಿಮ್ಮ ಅಗತ್ಯ ಮತ್ತು ಬಜೆಟ್‌ಗೆ ತಕ್ಕಂತಹ ಮನೆಯನ್ನು ಹುಡುಕಿ ಒಪ್ಪಿಕೊಂಡ ನಂತರ ಕಾನೂನು ತೊಡಕುಗಳನ್ನು ಪರಿಶೀಲಿಸಬೇಕಾಗುತ್ತದೆ ಮತ್ತು ಖರೀದಿ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಹೊಸ ಮನೆ ಅಥವಾ...