Tag: dormant bank account
Minimum Balance;ಮಿನಿಮಮ್ ಬ್ಯಾಲನ್ಸ್ ಇರದ ಬ್ಯಾಂಕ್ ಅಕೌಂಟ್ ಗ್ರಾಹಕರಿಗೆ ಇನ್ಮುಂದೆ ಬೀಳಲ್ಲ ದಂಡ!
ನವದೆಹಲಿ;ಮಿನಿಮಮ್ ಬ್ಯಾಲನ್ಸ್(Minimum balance) ಇರದ ಬ್ಯಾಂಕ್ ಅಕೌಂಟ್ ಗ್ರಾಹಕರಿಗೆ ದಂಡ ಹಾಕದಂತೆ ಎಲ್ಲಾ ಬ್ಯಾಂಕ್‌ಗಳಿಗೆ RBI ಸೂಚಿಸಿದೆ.ಎರಡು ವರ್ಷಗಳಿಂದ ಯಾವುದೇ ವಹಿವಾಟು ದಾಖಲಿಸದೇ ನಿಷ್ಕ್ರಿಯವಾಗಿರುವ ಖಾತೆಗಳ ಮೇಲೆ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದಕ್ಕಾಗಿ...