ಬಿಎಂಟಿಸಿ ನಿಲ್ದಾಣಗಳಲ್ಲೂ ಡಿಸೆಂಬರ್‌ಗೆ ಡಿಜಿಟಲ್ ಬೋರ್ಡ್ ಕಡ್ಡಾಯ
ಬೆಂಗಳೂರು;ಬಸ್‌ಗಳಲ್ಲಿ ಮಾತ್ರವಲ್ಲದೆ, ನಿಲ್ದಾಣಗಳಲ್ಲೂ ಪ್ರಯಾಣಿಕರಿಗೆ ಬಸ್‌ಗಳ ಮಾಹಿತಿ ಒದಗಿಸುವ ಸ್ವಯ೦ಚಾಲಿತ ಡಿಜಿಟಲ್(Digitalboard) ಬೋರ್ಡ್‌ಗಳನ್ನು ಅಳವಡಿಸುವ ಕಾರ್ಯಕ್ಕೆ ಬಿಎಂಟಿಸಿ(BMTC) ಚಾಲನೆ ನೀಡಿದ್ದು, ನಗರಾದ್ಯಂತ ಐನೂರಕ್ಕೂ ಅಧಿಕ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಒದಗಿಸುವ...