ದಸ್ತಾವೇಜು ಬರಹಗಾರರ ನೇಮಕಾತಿ ಹೇಗೆ? ಅವರು ತಪ್ಪು ಹಿಂಬರಹ ಮಾಡಿದರೆ ಇರುವ ಶಿಕ್ಷೆಗಳೇನು?
ಬೆಂಗಳೂರು ಜೂನ್ 30:- ಇತ್ತೀಚೆಗಷ್ಟೇ ದಸ್ತಾವೇಜು ಬರಹಗಾರ(ಡೀಡ್ ರೈಟರ್ಸ್)ರ ಬದಲಿಗೆ Artificial Intelligence ಮೂಲಕ ದಸ್ತಾವೇಜುಗಳನ್ನು ಜನರಿಗೆ ಕಳುಹಿಸಿ ಬರೆದಿಡುವ ರೀತಿ ಮಾಡುವಂತೆ ತಜ್ಞರ ತಂಡವೊಂದು ಈಗಿನ ಹಾಲಿ "ಕಂದಾಯ ಸಚಿವ ಕೃಷ್ಣ...