ಹೃದಯಾಘಾತದ ಪ್ರಕರಣಗಳು ಹೆಚ್ಚಳ!ಇದಕ್ಕೆ Covid-19 ವ್ಯಾಕ್ಸಿನ್ ಕಾರಣನಾ?ಐಸಿಎಂಆರ್ ರಿಪೋರ್ಟ್ ಅಲ್ಲೇನಿದೆ!
ನವದೆಹಲಿ ಜೂನ್ 21: ಇದೀಗ ತಾನೆ ಪ್ರಪಂಚವೆಲ್ಲಾ ಕೋವಿಡ್ ಎಂಬ ಮಹಾಮಾರಿಯಿಂದ ತಪ್ಪಿಸಿಕೊಂಡು ಸಣ್ಣ ಸಣ್ಣ ಹೆಜ್ಜೆ ಇಡುತ್ತಾ ಮುಂದೆ ಸಾಗುತ್ತಿದೆ, ಭಾರತವಂತು ಸೂತಕದ ಮನೆಯಾಗಿ, ಇದೀಗ ಸ್ವಲ್ಪ ನೆಟ್ಟುಸಿರು ಬಿಡುತ್ತಿದೆ, ಆದರೆ...