22 C
Bengaluru
Sunday, December 22, 2024

Tag: corruption

ಆದಾಯ ಮೀರಿದ ಆಸ್ತಿ ಗಳಿಕೆ,ಜಮೀರ್ ಅಹ್ಮದ್ ಖಾನ್‌ಅರ್ಜಿ ವಜಾಗೊಳಿಸಿದ‌ ಹೈಕೋರ್ಟ್

#High Court #dismisses #Zameer Ahmed Khans #plea # ​​wealth beyond incomeಬೆಂಗಳೂರು;ಜಮೀರ್ ಅಹ್ಮದ್ ಖಾನ್‌ಗೆ ಭಾರೀ ಹಿನ್ನಡೆ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಜಮೀರ್...

ಡಿಸಿಎಂ ಡಿಕೆಶಿಗೆ ಸುಪ್ರೀಂ ನೋಟಿಸ್,ನ.7ರೊಳಗೆ ಪ್ರತಿಕ್ರಿಯೆ ನೀಡಲು ಸೂಚನೆ

#DCM #DKC #insturuted #respond #supremecourtನವದೆಹಲಿ: ಭ್ರಷ್ಟಾಚಾರ(Corruption) ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ರಾಜ್ಯ ಹೈಕೋರ್ಟ್(Highcourt) ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್(Supremecourt) ನಿರಾಕರಿಸಿದೆ.ಡಿ.ಕೆ.ಶಿವಕುಮಾರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ...

Corruption: ಖಾತಾ ಮಾಡಿಕೊಡಲು ಲಂಚ ಕೇಳಿ ಜೈಲು ಸೇರಿದ BBMP ರೆವಿನ್ಯೂ ಇನ್‌ಸ್ಪೆಕ್ಟರ್ !

#Bribe  #Lokayuktha  #BBMP #Corruptionಬೆಂಗಳೂರು, ಆ. 04: ಮುಕುಂದ ಡೆವಲಪರ್ಸ್‌ ನ ಅಪಾರ್ಟ್‌ ಮೆಂಟ್‌ ಗಳಿಗೆ ಖಾತಾ ಮಾಡಿಕೊಡಲು ಖಾಸಗಿ ವ್ಯಕ್ತಿ ಮೂಲಕ ಐದು ಲಕ್ಷ ಲಂಚ ಸ್ವೀಕರಿಸಿದ ಮಹದೇವಪುರ ವಲಯದ ಬಿಬಿಎಂಪಿ...

ಭ್ರಷ್ಟಾಚಾರ ಆರೋಪ : ಬಿಜೆಪಿ ಹಾವೇರಿ ಶಾಸಕ, ಇಬ್ಬರು ಪುತ್ರರಿಗೆ 2 ವರ್ಷ ಜೈಲು ಶಿಕ್ಷೆ.

ಬಿಜೆಪಿಯ ಹಾವೇರಿ ಶಾಸಕ ನೆಹರು ಓಲೇಕಾರ, ಅವರ ಇಬ್ಬರು ಪುತ್ರರು ಮತ್ತು ಹಲವು ಅಧಿಕಾರಿಗಳು ಭ್ರಷ್ಟಾಚಾರ ಪ್ರಕರಣದಲ್ಲಿ ಸಂಸದರು/ಶಾಸಕರು ಒಳಗೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿದ್ದಾರೆ. ಓಲೇಕಾರ ಹಾಗೂ ಅವರ ಮಕ್ಕಳಾದ...

ರಾಜ್ಯದಲ್ಲೇ ಕಾವೇರಿ.2 ತಂತ್ರಾಂಶದ ಮೊದಲನೆ ದಸ್ತಾವೇಜು ನೋಂದಣಿ ಕಲಬುರಗಿ ಯ ಚಿಂಚೋಳಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ

ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ದಸ್ತಾವೇಜು ನೋಂದಣಿಯ ತಂತ್ರಾಂಶದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯಾಗಿದೆ , ಅದು ಇಂದು ರಾಜ್ಯದಲ್ಲೇ ಮೊದಲನೇ ಬಾರಿಗೆ "ಸೂಫಿ ನಗರ" ಕಲಬುರಗಿಯ ಚಿಂಚೋಳಿ ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ಕಾವೇರಿ.2 ತಂತ್ರಾಂಶದಿಂದ...

ಬಿಬಿಎಂಪಿಯಲ್ಲಿ ನಿಲ್ಲದ ಲಂಚವಾತಾರ ಕಂದಾಯ ಅಧಿಕಾರಿಯ ಮೇಲೆ ಲೋಕಯುಕ್ತದಾಳಿ:

ಬೆಂಗಳೂರು: ದಿ: 31.01.2022 ಬಿಬಿಎಂಪಿಯ ಸಂಜಯನಗರ ವಾರ್ಡ್ ನ ಕಂದಾಯ ನಿರೀಕ್ಷಕ ವಸಂತ್ ಕುಮಾರ್ ರವರನ್ನು ಸ್ಥಿರಾಸ್ತಿಯೊಂದರ ಇ-ಖಾತೆ ನೀಡುವುದಕ್ಕೆ ದಾಖಲೆಗಳನ್ನು ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಲು ಆಸ್ತಿಯ ಮಾಲೀಕರಿಂದ 5000/- ರೂ ಲಂಚದ...

- A word from our sponsors -

spot_img

Follow us

HomeTagsCorruption