ಸಚಿವ ಸ್ಥಾನ ವಂಚಿತ ಶಾಸಕರಿಂದ ಶುರುವಾಗಿದೆ ಲಾಬಿ, ಯಾರಾ ಪಾಲಾಗಲಿದೆ ಬಿಡಿಎ ಚೇರ್ಮನ್ ಹುದ್ದೆ?
ಬೆಂಗಳೂರು: ಮೇ-29:ಆನೇಕ ತಿರುವುಗಳು, ವಿರೋಧಗಳ ನಡೆವೆಯು ಮುಖ್ಯಮಂತ್ರಿ ಸಿದ್ದರಾಮಯ್ಯನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ, ಸೇರಿ ಒಟ್ಟು 34 ಜನರ ಸಂಪುಟ ರಚನೆಯಾಗಿದೆ....