ಕೈಗೆಟಕುವ ದರ, ಸ್ಲಂ ಮುಕ್ತ ಮುಂಬೈ ಈಗ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಗುರಿ
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೋಮವಾರ ಹೋಮ್‌ಥಾನ್ ಪ್ರಾಪರ್ಟಿ ಎಕ್ಸ್‌ಪೋ 2022 ರಲ್ಲಿ ಮಾತನಾಡುತ್ತಾ, ನಗರದಲ್ಲಿನ ಮನೆಗಳ ಬೆಲೆಗಳು ಖರೀದಿದಾರರ ಕೈಗೆಟುಕುವಂತೆ ಮಾಡಲು ಖಾಸಗಿ ಡೆವಲಪರ್‌ಗಳಿಗೆ ಸೂಚಿಸಿದ್ದಾರೆ.NAREDCO ಮಹಾರಾಷ್ಟ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ,...