ಹೊಸ ವರ್ಷಕ್ಕೆ ನಂದಿಗಿರಿಧಾಮಕ್ಕೆ ಹೋಗೊರಿಗೆ ಜಿಲ್ಲಾಡಳಿತ ಶಾಕ್..!
ಹೊಸ ವರ್ಷಾಚರಣೆಗೆ ಕೌಂಟ್ ಡೌನ್ ಶುರುವಾಗಿದ್ದು, ನಂದಿಗಿರಿಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ...ನಂದಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ...!ಹೊಸ ವರ್ಷದ ದಿನ ನಂದಿ ಬೆಟ್ಟಕ್ಕೆ ಹೋಗಿ ಪುಲ್‌ಎಂಜಾಯ್ ಮಾಡಬೇಕು ಅಂದುಕೊಂಡೋರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಫುಲ್ ಶಾಕ್...