ನೇಮಕಾತಿಯಲ್ಲಿ ಪಾಸ್ ವೈದ್ಯಕೀಯ ಪರೀಕ್ಷೆಯಲ್ಲಿ “ಪುರುಷ” ಎಂದು ವರದಿ ಪಡೆದ ಮಹಿಳೆಗೆ ಪೊಲೀಸ್ ಉದ್ಯೋಗ ನೀಡುವಂತೆ ಹೈಕೋರ್ಟ್ ತೀರ್ಪು!
ಮುಂಬೈ ಜೂನ್ 24 : ಈ ಪ್ರಕರಣದಲ್ಲಿ ಅನುಕಂಪದ ದೃಷ್ಟಿಯಿಂದ ಮಹಿಳೆಗೆ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಅಲ್ಲದ ಬೇರೆ ಉದ್ಯೋಗ ಕೊಡಲು ನಿರ್ಧರಿಸಿದೆ ಎಂದು ಕಳೆದ ವಾರ ಮಹಾರಾಷ್ಟ್ರ ಸರ್ಕಾರದ ಅಡ್ವೊಕೇಟ್ ಜನರಲ್...