ಬಿಎಂಟಿಸಿ ಡ್ರೈವರ್ ಗಳಿಗೆ ಸಾರಿಗೆ ಸಚಿವರು ಕೊಡ್ತಿದ್ದಾರಾ ಆದಾಯ ಟಾರ್ಗೆಟ್ ಕಿರುಕುಳ.?
ಬೆಂಗಳೂರು ಜನರ ಜೀವನಾಡಿ ಎಂದು ಕರೆಸಿಕೊಳ್ಳುವ ಬಿಎಂಟಿಸಿ, ಸಿಲಿಕಾನ್ ಸಿಟಿ ಮಂದಿಗೆ ಉತ್ತಮಸೇವೆ ಕೊಟ್ಟು ಜನರ ಗಮನ ಸೆಳೆದಿತ್ತು. ಆದ್ರೆ ಇದೀಗ ಅದೇ ಬಿಎಂಟಿಸಿ ನೋಡಿ ಜನ ಭಯಬೀಳುತ್ತಿದ್ದಾರೆ. ಚಾಲಕರು & ನಿರ್ವಾಹಕರ...