ರಾಜ್ಯದಲ್ಲಿ ಹೆಚ್ಚಿದ ಮದ್ಯ ಸೇವನೆ..! ಸರ್ಕಾರಕ್ಕೆ ಭಾರೀ ಅದಾಯ
ರಾಜ್ಯದಲ್ಲಿ ಮದ್ಯ ಸೇವನೆ ಪ್ರಮಾಣ ದಿಢೀರ್ ಹೆಚ್ಚಾಗಿರುವ ಕಾರಣ ಇದ್ದಕ್ಕಿದ್ದಂತೆ ಮದ್ಯ ಪೂರೈಕೆ ಮತ್ತು ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.ಹೊಸ ವರ್ಷದ ಸನ್ನಿಹಿತವಾಗಿರೊದ್ರಿಂದ ಮತ್ತಷ್ಟು ಮದ್ಯ ಮಾರಾಟ ಸಾಧ್ಯತೆಹೊಸ ವರ್ಷ ಇನ್ನೇನು ಆದಷ್ಟು...