Tag: Bengaluru- mysore express way
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ವಸೂಲಿ ಬಾಜಿಯ ಅಸಲಿ ಕಥೆ 8408 ಕೋಟಿ ರೂ. ಹೂಡಿಕೆ, ಒಂದು ಲಕ್ಷ ಕೋಟಿ ಗೂ ಅಧಿಕ ಟೋಲ್ ಕಲೆಕ್ಷನ್ !
ಬೆಂಗಳೂರು, ಜು. 31: ಎಂಟು ತಿಂಗಳ ಹಿಂದೆ ಸಾರ್ವಜನಿಕ ಬಳಕೆಗೆ ಮುಕ್ತವಾದ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ವಸೂಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದೇಶದ ಇತರೆ ರಾಷ್ಟ್ರೀಯ ಹೆದ್ದಾರಿ ಬಳಕೆಯ ಪ್ರತಿ...